ಅರಬ್ ರಾಷ್ಟ್ರದಲ್ಲಿ ಐಪಿಎಲ್ ಬಿಸಿ ಏರಿಸಿದ ‘ಶಾರ್ಟ್ ರನ್’ ವಿವಾದ!

ದುಬೈ: ಅರಬ್ ರಾಷ್ಟ್ರದಲ್ಲಿ ಐಪಿಎಲ್ 13ನೇ ಆವೃತ್ತಿ ಆರಂಭಗೊಂಡ ಎರಡೇ ದಿನಗಳಲ್ಲಿ ವಿವಾದವೊಂದು ಟೂರ್ನಿಯ ಬಿಸಿ ಏರಿಸಿದೆ. ಅದುವೇ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಟೈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮುಳುವಾದ ಶಾರ್ಟ್ ರನ್! ಅಂಪೈರ್ ಮಾಡಿದ ಎಡವಟ್ಟಿನಿಂದ ತನಗೆ ಸೋಲು ಎದುರಾಯಿತು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದೀಗ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್‌ಗೆ ದೂರು ಕೂಡ ಸಲ್ಲಿಸಿದೆ. ಪಂಜಾಬ್ ಇನಿಂಗ್ಸ್‌ನ 19ನೇ ಓವರ್‌ನ 3ನೇ ಎಸೆತದಲ್ಲಿ ಮಯಾಂಕ್-ಜೋರ್ಡನ್ ಜೋಡಿ 2 ರನ್ … Continue reading ಅರಬ್ ರಾಷ್ಟ್ರದಲ್ಲಿ ಐಪಿಎಲ್ ಬಿಸಿ ಏರಿಸಿದ ‘ಶಾರ್ಟ್ ರನ್’ ವಿವಾದ!