ಲಗ್ಗೆ ಇಡಲಿವೆ ಖಾದಿ ಮಾಸ್ಕ್‌; ಡಬಲ್‌ ಲೇಯರ್‌ ಮುಖಗವಸು ತಯಾರಿಕೆ ಕಾರ್ಯಾರಂಭ

ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ಎಷ್ಟೇ ಮಾಸ್ಕ್‌ ಇದ್ದರೂ ಅದು ಸಾಕಾಗುತ್ತಿಲ್ಲ, ಇನ್ನೊಂದೆಡೆ ಹಲವು ರಾಜ್ಯಗಳಲ್ಲಿ ಆರೋಗ್ಯ ಸಿಬ್ಬಂದಿ ಕೂಡ ಮಾಸ್ಕ್‌ ರಕ್ಷಣೆ ಇಲ್ಲದೇ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ, ಅದೇ ಮತ್ತೊಂದೆಡೆ, ಈಗ ದೊರಕುತ್ತಿರುವ ಕೆಲವು ಮಾಸ್ಕ್‌ಗಳ ಗುಣಮಟ್ಟದ ಬಗ್ಗೆಯೂ ಸಂಶಯವೇ ಇದೆ. ಇವೆಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅತ್ಯಂತ ಸುರಕ್ಷಿತ ಎನ್ನಲಾದ ಡಬಲ್‌ ಲೇಯರ್‌ ಇರುವ ಖಾದಿ ಮಾಸ್ಕ್‌ ಅನ್ನು ತಯಾರಿಸಲು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಂದೆ ಬಂದಿದ್ದು, ಈಗಾಗಲೇ ಅನೇಕ ಮಾಸ್ಕ್‌ಗಳನ್ನೂ ತಯಾರಿಸಿದೆ. … Continue reading ಲಗ್ಗೆ ಇಡಲಿವೆ ಖಾದಿ ಮಾಸ್ಕ್‌; ಡಬಲ್‌ ಲೇಯರ್‌ ಮುಖಗವಸು ತಯಾರಿಕೆ ಕಾರ್ಯಾರಂಭ