ಬಣ್ಣದ ಹಬ್ಬಕ್ಕೆ ತೆರೆ: ಗೆಜ್ಜೆ ಕಳಚುವ ಮೂಲಕ ಆಚರಣೆ ಸಮಾಪ್ತಿಗೊಳಿಸಿದ ಕುಡುಬಿ ಬಾಂಧವರು

ವಿಜಯವಾಣಿ ಸುದ್ದಿಜಾಲ ಆರ್ಡಿಉಡುಪಿ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಕುಡುಬಿ ಸಮುದಾಯದವರು ನಡೆಸುತ್ತಿದ್ದ ಸಂಭ್ರಮದ ಹೋಳಿ ಆಚರಣೆಗೆ ಸೋಮವಾರ ತೆರೆಬಿದ್ದಿದೆ.ಉಡುಪಿ ಜಿಲ್ಲೆಯಲ್ಲಿ 46 ಹೋಳಿ ಕೂಡುಕಟ್ಟುಗಳು ಇದ್ದು, ಈ ಪೈಕಿ 41 ಕೂಡುಕಟ್ಟುಗಳ 3403 ವೇಷಧಾರಿಗಳಾಗಿ ಹೋಳಿ ಹಬ್ಬ ಆಚರಿಸಿಕೊಂಡಿದ್ದಾರೆ. ಜತೆಗೆ ಕೊಕ್ಕರ್ಣೆ ಒಳಬೈಲು ಕೂಡುಕಟ್ಟಿನಲ್ಲಿ ಸುಮಾರು 251ಕ್ಕೂ ಹೆಚ್ಚು ವೇಷಧಾರಿಗಳು ಭಾಗವಹಿಸಿದ್ದಾರೆ. ಬಣ್ಣದ ಹಬ್ಬಕ್ಕೆ ತೆರೆ ಏಕಾದಶಿ ದಿನದಂದು ಗುಮ್ಮಟೆ ವೇಷ ಧರಿಸಿ ಗುರಿಕಾರ ಮನೆಯಿಂದ ಹೊರಡುವ ಮೂಲಕ ಹಬ್ಬ ಆರಂಭಗೊಂಡಿದ್ದು, ಹುಣ್ಣಿಮೆ ದಿನವಾದ ಸೋಮವಾರ … Continue reading ಬಣ್ಣದ ಹಬ್ಬಕ್ಕೆ ತೆರೆ: ಗೆಜ್ಜೆ ಕಳಚುವ ಮೂಲಕ ಆಚರಣೆ ಸಮಾಪ್ತಿಗೊಳಿಸಿದ ಕುಡುಬಿ ಬಾಂಧವರು