ಬೆಂಗಳೂರಲ್ಲಿ ಶುರುವಾಯ್ತು ಇ.ವಿ ಪವರ್; ಹೈಟೆಕ್​ ಎಲೆಕ್ಟ್ರಿಕ್​ ಬಸ್​ ಈಗ ಜನರ ಸೇವೆಯಲ್ಲಿ..!

ಬೆಂಗಳೂರು: ಈಗ ದೇಶಾದ್ಯಂತ ಎಲೆಕ್ಟ್ರಿಕ್​ ವಾಹನಗಳ ಹಾವಳಿ ಹೆಚ್ಚಾಗಿದ್ದು ಈಗ ಸಾರ್ವಜನಿಕ ಸಾರಿಗೆಯಲ್ಲಿ ಕೂಡ ಇ.ವಿ ಸದ್ದು ಮಾಡುತ್ತಿದೆ. ಇದೀಗ ಬೆಂಗಳೂರಿನಲ್ಲಿ BMTC ಎಲೆಕ್ಟ್ರಿಕ್​ ಬಸ್​ ಪರಿಚಯಿಸಿದ ನಂತರ KSRTC ಕೂಡ ಇವನ್ನು ಸಾರ್ವಜನಿಕರಿಗೆ ಪರಿಚಯಿಸಿದೆ. ಇಂದಿನಿಂದ KSRTC ಇಲೆಕ್ಟ್ರಿಕ್ ಬಸ್ ರಸ್ತೆಗಿಳಿಯುತ್ತಿದ್ದು ಇದು ಪರಿಸರ ಸಂರಕ್ಷಣೆಗೆ ಹೊಸ ಹೆಜ್ಜೆಯಾಗಿದೆ ಎಂದೇ ಹೇಳಬಹುದು. BMTC ಬಳಿಕ ಇಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿರುವ KSRTC MEIL ಜೊತೆಗೆ ಜಂಟಿಯಾಗಿ ಪರಿಸರ ಸ್ನೇಹಿ ಬಸ್ ಪರಿಚಯಿಸಿದೆ. ಸಾರಿಗೆ ಸಚಿವ ಶ್ರೀರಾಮುಲು ಈ … Continue reading ಬೆಂಗಳೂರಲ್ಲಿ ಶುರುವಾಯ್ತು ಇ.ವಿ ಪವರ್; ಹೈಟೆಕ್​ ಎಲೆಕ್ಟ್ರಿಕ್​ ಬಸ್​ ಈಗ ಜನರ ಸೇವೆಯಲ್ಲಿ..!