ಕ್ರೋಧಿನಾಮ ಸಂವತ್ಸರ ಯುಗಾದಿ ರಾಶಿ ಫಲ

ಇಂದಿನಿಂದ ಕ್ರೋಧಿನಾಮ ಸಂವತ್ಸರ ಶುರು ಆಗುತ್ತದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನ ರಾಶಿಯತನಕ ಹನ್ನೆರಡು ರಾಶಿಯವರಿಗೆ ಹೇಗಿದೆ ಎಂಬುದರ ವಿವರ ಇಲ್ಲಿದೆ. ಮುಂದಿನ ಒಂದು ವರ್ಷ, ಅಂದರೆ ಮಾರ್ಚ್ 29, 2025ರವರೆಗೆ ಗೋಚಾರ ಫಲ ಹೇಗಿರುತ್ತದೆ ತಿಳಿದುಕೊಳ್ಳಿ. ಇದು ಗೋಚಾರದ ಫಲ ಮಾತ್ರ. ಇದರ ಸಲುವಾಗಿ ಗುರು, ಶನಿ, ರಾಹು-ಕೇತು ಗ್ರಹಗಳ ಚಲನೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ತುಂಬ ಮುಖ್ಯವಾದ ತೀರ್ವನಗಳನ್ನು ಮಾಡಬೇಕಿದ್ದಲ್ಲಿ ನಿಮ್ಮ ಜನ್ಮಜಾತಕವನ್ನು ಒಮ್ಮೆ ತೋರಿಸಿ, ಅದರ ಅನ್ವಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. … Continue reading ಕ್ರೋಧಿನಾಮ ಸಂವತ್ಸರ ಯುಗಾದಿ ರಾಶಿ ಫಲ