ಸಲ್ಮಾನ್​ ವೃತ್ತಿಜೀವನವನ್ನು ಸರ್ವನಾಶ ಮಾಡ್ತಾರಂತೆ ಕೆಆರ್​ಕೆ …

ಮುಂಬೈ: ನಟ ಮತ್ತು ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್‌ಕೆ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ ವಿಷಯ ಗೊತ್ತೇ ಇದೆ. ಅದಕ್ಕೆ ಪ್ರತಿಯಾಗಿ ಸಲ್ಮಾನ್​ ಖಾನ್​ ಅವರ ವೃತ್ತಿಜೀವನವನ್ನೇ ನಾಶ ಮಾಡುವುದಾಗಿ ಕೆಆರ್​ಕೆ ಹೇಳಿದ್ದಾರೆ. ಇದನ್ನೂ ಓದಿ: ಜೂನ್ 18ಕ್ಕೆ ನೆಟ್​​ಫ್ಲಿಕ್ಸ್​ನಲ್ಲಿ ಧನುಷ್​ ನಟನೆಯ ‘ಜಗಮೇ ತಂಧಿರಮ್’ … ಕೆಲವು ದಿನಗಳ ಹಿಂದೆ ಸಲ್ಮಾನ್​ ಅಭಿನಯದ ರಾಧೇ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಿದ ಕೆಆರ್​ಕೆ ಹಿಗ್ಗಾಮುಗ್ಗ ಬೈದು ವಿಮರ್ಶೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, … Continue reading ಸಲ್ಮಾನ್​ ವೃತ್ತಿಜೀವನವನ್ನು ಸರ್ವನಾಶ ಮಾಡ್ತಾರಂತೆ ಕೆಆರ್​ಕೆ …