PHOTO: ಸಾಕು ನಾಯಿ ಜತೆ ಕೃತಿ ಖರಬಂದ ಲಿಪ್​ಲಾಕ್​!; ಫೋಟೋ ನೋಡಿ ಹೌಹಾರಿದ ನೆಟ್ಟಿಗರು…

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಗುರುತಿಸಿಕೊಂಡು, ಸ್ಯಾಂಡಲ್​ವುಡ್​ನಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕರುನಾಡ ಜನರಿಗು ಹತ್ತಿರವಾಗಿರುವ ನಟಿ ಕೃತಿ ಖರಬಂದ, ಸದ್ಯ ಬಾಲಿವುಡ್​ನಲ್ಲಿ ಬಿಜಿ. ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕುಟುಂಬದೊಟ್ಟಿಗೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಈ ಗೂಗ್ಲಿ ಬೆಡಗಿ. ಹೀಗಿರುವಾಗಲೇ ಗ್ಯಾಪ್​ನಲ್ಲೇ ಮನೆಯಲ್ಲಿನ ಸಾಕು ನಾಯಿಗೆ ಲಿಪ್​ಲಾಕ್​ ಮಾಡಿ ಸುದ್ದಿಯಾಗಿದ್ದಾರೆ! ಇದನ್ನೂ ಓದಿ: ಸದ್ಯದಲ್ಲೇ ತಾತ ಆಗಲಿದ್ದಾರೆ ವಿಕ್ರಮ್​! ಹೌದು, ಸೋಷಿಯಲ್​ ಮೀಡಿಯಾ ಇನ್​ಸ್ಟಾಗ್ರಾಂನಲ್ಲಿ ನಾಯಿ ಜತೆಗೆ ಲಿಪ್​ಲಾಕ್​ ಮಾಡಿರುವ ಕೃತಿ, ‘ನಿಜವಾದ ಪ್ರೀತಿ‘ ಎಂದು ಬರೆದುಕೊಂಡು ಫೋಟೋ ಶೇರ್​ … Continue reading PHOTO: ಸಾಕು ನಾಯಿ ಜತೆ ಕೃತಿ ಖರಬಂದ ಲಿಪ್​ಲಾಕ್​!; ಫೋಟೋ ನೋಡಿ ಹೌಹಾರಿದ ನೆಟ್ಟಿಗರು…