ಹೇಗಿದ್ದ ಕೃತಿ ಖರಬಂದ ಹೇಗಾಗಿದ್ದಾರೆ ಗೊತ್ತಾ?

ಮುಂಬೈ: ಕೃತಿ ಖರಬಂದ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ನೆಲೆಗೊಂಡಿರುವುದಷ್ಟೇ ಅಲ್ಲ, ಅಲ್ಲಿ ಒಂದರಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು, ’14 ಫೇರೆ’ ಎಂಬ ಹೊಸ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಇದನ್ನೂ ಓದಿ: ಶಾರುಖ್​ ‘ಪಠಾಣ್​’ ಚಿತ್ರಕ್ಕೆ ಜಾನ್​ ಅಬ್ರಹಂಗೆ 20 ಕೋಟಿ ಸಂಭಾವನೆ.. ದೀಪಿಕಾಗೆಷ್ಟಿರಬಹುದು? ದೇವಾಂಶು ಸಿಂಗ್​ ನಿರ್ದೇಶನದ ’14 ಫೇರೆ’ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ ಜತೆಗೆ ಕೃತಿ ಅಭಿನಯಿಸಬೇಕಿತ್ತು. ಇಷ್ಟರಲ್ಲಾಗಲೇ ಚಿತ್ರೀಕರಣ ಸಹ ಪ್ರಾರಂಭವಾಗಿರಬೇಕಿತ್ತು. … Continue reading ಹೇಗಿದ್ದ ಕೃತಿ ಖರಬಂದ ಹೇಗಾಗಿದ್ದಾರೆ ಗೊತ್ತಾ?