ಅಭಿಮಾನಿಗಳಿಗೆಂದು ಕೈಯಲ್ಲಿ ರೆಡ್ ರೋಸ್ ಹಿಡಿದ ಕರಾವಳಿ ಬೆಡಗಿ ಕೃತಿ ಶೆಟ್ಟಿ; ಕಾರಣ ಗೊತ್ತಾ?

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ, ಸೆಲೆಬ್ರಿಟಿಗಳ ಕ್ರೇಜ್ ಎಷ್ಟು ಎಂದು ತಿಳಿದುಕೊಳ್ಳಬೇಕು ಅಂದರೆ ಅವರ ಸೋಶಿಯಲ್ ಮೀಡಿಯಾದಲ್ಲಿನ ಅನುಯಾಯಗಳ ಸಂಖ್ಯೆ ನೋಡಿದರೆ ಸಾಕು ಎಂಬಂತೆ ಆಗಿದೆ. ಹೌದು, ಎಷ್ಟು ಹೆಚ್ಚು ಫಾಲೋವರ್ಸ್ ಇದ್ದರೆ ಆ ನಟ–ನಟಿಗೆ ಅಷ್ಟು ಅಭಿಮಾನಿಗಳು ಮತ್ತು ಕ್ರೇಜ್ ಇದೆ ಎಂದರ್ಥ. ಅದರಲ್ಲಿಯೂ, ತಮ್ಮ ನೆಚ್ಚಿನ ನಟ ಹಾಗೂ ನಟಿಯರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದು ಬಳಿಕ ಅವರ ಹೊಸ ಅಥವಾ ಇತ್ತೀಚಿನ ಅಪ್​ಡೇಟ್​ಗಳನ್ನು ಪಡೆಯುವುದು ಯುವ ಜನತೆಗೆ ಒಂದು ಹವ್ಯಾಸದಂತೆ ಆಗಿಬಿಟ್ಟಿದೆ. ಇದರಿಂದಲೇ, ಸೆಲೆಬ್ರಿಟಿಗಳು … Continue reading ಅಭಿಮಾನಿಗಳಿಗೆಂದು ಕೈಯಲ್ಲಿ ರೆಡ್ ರೋಸ್ ಹಿಡಿದ ಕರಾವಳಿ ಬೆಡಗಿ ಕೃತಿ ಶೆಟ್ಟಿ; ಕಾರಣ ಗೊತ್ತಾ?