ಭಾರತದಲ್ಲಿ ಒಬ್ಬಾತನಿಗೆ ದೇವರಾದ ಟ್ರಂಪ್​: ಪ್ರತಿ ದಿನ ಟ್ರಂಪ್​ ಪ್ರತಿಮೆಗೆ ಪೂಜೆ, ಹಾಲಿನ ಅಭಿಷೇಕ ಮಾಡುತ್ತಾನೆ ಈ ಭಕ್ತ!

ತೆಲಂಗಾಣ: ಭಾರತದಲ್ಲಿ ಸೋನಿಯಾ ಗಾಂಧಿ, ನರೇಂದ್ರ ಮೋದಿ, ಅಮಿತಾಬ್​ ಬಚ್ಚನ್​ ಸೇರಿ ಅನೇಕ ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆ ನಿರ್ಮಿಸಿಕೊಂಡು ಅದನ್ನೇ ದೇವರೆಂದು ಪೂಜಿಸುವ ಜನರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ನನ್ನು ತನ್ನ ದೇವನೆಂದು ನಂಬಿ ಅವನ ಪ್ರತಿಮೆಗೇ ಪ್ರತಿ ದಿನ ಪೂಜೆ ಮಾಡುತ್ತಿದ್ದಾನೆ. ತೆಲಂಗಾಣದ ಒಂದು ಪುಟ್ಟ ಹಳ್ಳಿಯಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿರುವ ಕೃಷ್ಣ ಹೆಸರಿನ ವ್ಯಕ್ತಿಗೆ ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಡೊನಾಲ್ಡ್​ ಟ್ರಂಪ್​ ತನ್ನ ಕನಸಿನಲ್ಲಿ ಬಂದಿದ್ದನಂತೆ. ಅಂದಿನಿಂದ ಆತ … Continue reading ಭಾರತದಲ್ಲಿ ಒಬ್ಬಾತನಿಗೆ ದೇವರಾದ ಟ್ರಂಪ್​: ಪ್ರತಿ ದಿನ ಟ್ರಂಪ್​ ಪ್ರತಿಮೆಗೆ ಪೂಜೆ, ಹಾಲಿನ ಅಭಿಷೇಕ ಮಾಡುತ್ತಾನೆ ಈ ಭಕ್ತ!