ಕೆಪಿಎಸ್​ಸಿ ನೇಮಕಾತಿಗಳ ಸ್ಥಿತಿ-ಗತಿಯ ರಿಪೋರ್ಟ್​ ಕಾರ್ಡ್​ ಸಿದ್ಧ: ವೆಬ್​ಸೈಟ್​ನಲ್ಲಿ ಮಾಹಿತಿ ಲಭ್ಯ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್​ಸಿ) ಹೊರಡಿಸಿರುವ ಅಧಿಸೂಚನೆಗಳು ಮತ್ತು ನೇಮಕಾತಿ ಸ್ಥಿತಿ-ಗತಿಯ ಸಂಪೂರ್ಣ ವಿವರವನ್ನು ಆಯೋಗ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಪ್ರತಿ ಬಾರಿ ಕೆಪಿಎಸ್​ಸಿಗೆ ಕರೆ ಮಾಡಿ ನೇಮಕಾತಿ ವಿಚಾರಗಳ ಬಗ್ಗೆ ಅಭ್ಯರ್ಥಿಗಳು ವಿಚಾರಣೆ ಮಾಡುತ್ತಿದ್ದರು. ಹಾಗಾಗಿ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿಯ ಸ್ಥಿತಿ-ಗತಿ ತಿಳಿಯಲಿ ಎಂದು ಸಂಪೂರ್ಣ ಮಾಹಿತಿಯನ್ನು ಅಪ್ಲೋಡ್​ ಮಾಡಿದೆ. ಈ ರೀತಿ ರಿಪೋರ್ಟ್​ ಕಾರ್ಡ್​ ಪ್ರಕಟಿಸಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಆಯೋಗದ ಕಾರ್ಯದರ್ಶಿಯಾಗಿದ್ದ ಸುಭೋದ್​ ಯಾದವ್​ ಮತ್ತು ಪ್ರಸನ್ನ ಕುಮಾರ್​ ಇದ್ದಾಗಲೂ ಈ … Continue reading ಕೆಪಿಎಸ್​ಸಿ ನೇಮಕಾತಿಗಳ ಸ್ಥಿತಿ-ಗತಿಯ ರಿಪೋರ್ಟ್​ ಕಾರ್ಡ್​ ಸಿದ್ಧ: ವೆಬ್​ಸೈಟ್​ನಲ್ಲಿ ಮಾಹಿತಿ ಲಭ್ಯ