ಮೂರರ ನಂತರ ನಾಲ್ಕು; ‘ಕೋಟಿಗೊಬ್ಬ’ನ ಸಾಹಸ ಇನ್ನೂ ಮುಗಿದಿಲ್ಲ 

ಬೆಂಗಳೂರು:  ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ಯೂ ಟ್ಯೂಬ್​ನಿಂದ ಡಿಲೀಟ್ ಆಗಿ ರಾದ್ಧಾಂತ ಸೃಷ್ಟಿಯಾಗಿರುವ ಹೊತ್ತಿನಲ್ಲಿ, ಆ ಚಿತ್ರದ ಮುಂದುವರೆದ ಭಾಗ ತೆರೆಗೆ ಬರುತ್ತದೆ ಎಂದಿದ್ದಾರೆ ನಿರ್ವಪಕ ಸೂರಪ್ಪ ಬಾಬು. ಟೀಸರ್ ಡಿಲೀಟ್ ಆಗಿರುವುದರ ಬಗ್ಗೆ ಸ್ಪಷ್ಟನೆ ನೀಡಲು ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ‘‘ಕೋಟಿಗೊಬ್ಬ-3 ಟೀಸರ್ ಡಿಲೀಟ್ ಆಗಿರುವ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಇದು ನನ್ನನ್ನು ಮತ್ತು ನನ್ನ ಸಿನಿಮಾದ ಬಿಝಿನೆಸ್ ಹಾಳು ಮಾಡಲು ಮಾಡುತ್ತಿರುವ ಕೆಲಸ. ಸದ್ಯದಲ್ಲೆ ಎಲ್ಲವೂ … Continue reading ಮೂರರ ನಂತರ ನಾಲ್ಕು; ‘ಕೋಟಿಗೊಬ್ಬ’ನ ಸಾಹಸ ಇನ್ನೂ ಮುಗಿದಿಲ್ಲ