ಕೊರಿಯಾದಿಂದ ದೆಹಲಿ ತಲುಪಿದ ಕರೊನಾ ಟೆಸ್ಟ್​ ಕಿಟ್​ಗಳು

ನವದೆಹಲಿ : ಒಟ್ಟು 2,12,500 ಕರೊನಾ ಟೆಸ್ಟ್​ಗಳನ್ನು ನಡೆಸಲು ಉಪಯುಕ್ತವಾಗುವ 8,500 ಆ್ಯಂಟಿಜೆನ್ ಡಿಟೆಕ್ಷನ್ ಕಿಟ್​ಗಳು ಇಂದು ದಕ್ಷಿಣ ಕೊರಿಯಾದಿಂದ ದೆಹಲಿ ತಲುಪಿವೆ. ಕರೊನಾ ಸೋಂಕು ಉಲ್ಬಣವಾಗಿರುವ ಭಾರತಕ್ಕೆ ಜಗತ್ತಿನ ಹಲವು ರಾಷ್ಟ್ರಗಳು ಸಹಾಯಹಸ್ತ ಚಾಚಿವೆ. ಅದರಲ್ಲಿ ದಕ್ಷಿಣ ಕೊರಿಯಾ ಕೂಡ ಒಂದು. ಈವರೆಗೆ ಕೊರಿಯಾದ ಸರ್ಕಾರ ವೈದ್ಯಕೀಯ ಅಗತ್ಯಗಳನ್ನು ಒಳಗೊಂಡ ಆರು ಕನ್​ಸೈನ್​ಮೆಂಟ್​ಗಳನ್ನು ಮೇ 9 ರಿಂದ 27 ರ ನಡುವೆ ಭಾರತಕ್ಕೆ ಕಳುಹಿಸಿದೆ ಎನ್ನಲಾಗಿದೆ. (ಏಜೆನ್ಸೀಸ್) ಒಂದು ಡೋಸ್​ ಕೋವಿಶೀಲ್ಡ್​, ಇನ್ನೊಂದು ಡೋಸ್​ ಕೋವಾಕ್ಸಿನ್ … Continue reading ಕೊರಿಯಾದಿಂದ ದೆಹಲಿ ತಲುಪಿದ ಕರೊನಾ ಟೆಸ್ಟ್​ ಕಿಟ್​ಗಳು