ಅಪಾಯಕಾರಿ ಕೊಲ್ಲೂರು ಡಂಪಿಂಗ್ ಯಾರ್ಡ್: ಕಾಡು-ಸಾಕುಪ್ರಾಣಿಗಳ ಜೀವಕ್ಕೆ ಆಪತ್ತು ತರುತ್ತಿರುವ ಪ್ಲಾಸ್ಟಿಕ್

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರಎಲ್ಲವನ್ನೂ ತನ್ನೊಡಲಲ್ಲಿಟ್ಟುಕೊಂಡು ಜೀರ್ಣಿಸಿಕೊಳ್ಳುವ ಭೂಮಿಯೇ ಪ್ಲಾಸ್ಟಿಕ್ ಜೀರ್ಣಿಸಿಕೊಳ್ಳೋದಿಲ್ಲ ಅಂದ ಮೇಲೆ ಪ್ರಾಣಿಗಳು ತಿಂದು ಜೀರ್ಣಿಸಿಕೊಳ್ಳೋದುಂಟಾ? ಕೊಲ್ಲೂರಿನಂಥ ಪವಿತ್ರ ಕ್ಷೇತ್ರದಲ್ಲೂ ತ್ಯಾಜ್ಯದ ಸಮಸ್ಯೆ ಕಾಡುತ್ತಿದೆ. ಹಚ್ಚ ಹಸಿರು ವನಸಿರಿ ನಡುವೆ ರಾಶಿಬಿದ್ದ ತ್ಯಾಜ್ಯ ಗುಪ್ಪೆಯಲ್ಲಿ ಜಾನುವಾರು, ಬೆಳ್ಳಕ್ಕಿ, ಮಂಗ, ನಾಯಿಗಳು ಹಗಲುಹೊತ್ತು ಕಾಣಿಸಿಕೊಂಡರೆ ಕತ್ತಲಾದ ನಂತರ ಕಾಡು ಪ್ರಾಣಿಗಳು ತ್ಯಾಜ್ಯ ರಾಶಿಗೆ ಬಂದು ಬಾಯಿಹಾಕೋದಿಲ್ಲ ಎನ್ನಲಾಗದು. ಕೊಲೂರಿನ ತ್ಯಾಜ್ಯ ನಂಬಿಕೆ, ಗೌರವಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಗೋರಕ್ಷಕರು ಬಾಯಿಮುಚ್ಚಿ ಕೂತಿದ್ದಾರೆ. ಕೊಲ್ಲೂರು ತ್ಯಾಜ್ಯ ಸೌಪರ್ಣಿಕಾ, … Continue reading ಅಪಾಯಕಾರಿ ಕೊಲ್ಲೂರು ಡಂಪಿಂಗ್ ಯಾರ್ಡ್: ಕಾಡು-ಸಾಕುಪ್ರಾಣಿಗಳ ಜೀವಕ್ಕೆ ಆಪತ್ತು ತರುತ್ತಿರುವ ಪ್ಲಾಸ್ಟಿಕ್