ವಿರಾಟ್​ ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡ್ಬೇಕು! ಕೆ.ಎಲ್​. ರಾಹುಲ್​ ಶಾಕಿಂಗ್​ ಹೇಳಿಕೆ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಐಪಿಎಲ್‌ಗೆ ಅತಿದೊಡ್ಡ ಕ್ರೇಜ್​ ಇದೆ. ಇದರ ಹಿಂದೆ ಸಾಕಷ್ಟು ಮಂದಿಯ ಶ್ರಮವೂ ಇದೆ. ಭಾರತದ ಸ್ಟಾರ್​ ಆಟಗಾರರು ಮತ್ತು ವಿದೇಶಿ ಆಟಗಾರರ ಜನಪ್ರಿಯತೆಯಿಂದಾಗಿ ಕ್ಯಾಶ್ ರಿಚ್ ಲೀಗ್ ಇಷ್ಟೊಂದು ಫೇಮಸ್ ಆಗಿದೆ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್​ ಅಭಿಮಾನಿಗಳು ಹೆಚ್ಚಿರುವುದರಿಂದ ಐಪಿಎಲ್​ಗೆ ಈ ಮಟ್ಟದ ಕ್ರೇಜ್ ಇದೆ. ಕೆಲ ಆಟಗಾರರು ತಮ್ಮ ವಿಶಿಷ್ಟ ಆಟದ ಶೈಲಿಯಿಂದ ಲೀಗ್ ಅನ್ನು ಅಗ್ರಸ್ಥಾನಕ್ಕೆ ತಂದಿದ್ದಾರೆ. ಪ್ರತಿ ಸೀಸಸ್​ನಲ್ಲೂ ಅಮೋಘವಾಗಿ ಆಡುವ ಮೂಲಕ ಐಪಿಎಲ್​ ಲೀಗ್ ಕ್ರೇಜ್ ಅನ್ನು … Continue reading ವಿರಾಟ್​ ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡ್ಬೇಕು! ಕೆ.ಎಲ್​. ರಾಹುಲ್​ ಶಾಕಿಂಗ್​ ಹೇಳಿಕೆ