ಹಿತಾಸಕ್ತಿ ಅಡಕತ್ತರಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಹಿತಾಸಕ್ತಿಯ ಅಡಕತ್ತರಿಗೆ ಸಿಲುಕಿಕೊಂಡಿದ್ದಾರೆ. ಮಧ್ಯಪ್ರದೇಶ ರಾಜ್ಯ ಕ್ರಿಕೆಟ್​ ಸಂಸ್ಥೆಯ ಸಂಜೀವ್​ ಗುಪ್ತಾ ವಿರಾಟ್​ ಕೊಹ್ಲಿ ವಿರುದ್ಧ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ನೈತಿಕ ಸಮಿತಿ ಅಧಿಕಾರಿ ಡಿ.ಕೆ. ಜೈನ್​ಗೆ ದೂರು ಕೊಟ್ಟಿದ್ದಾರೆ. ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾದ ನಾಯಕರಾಗಿರುವ ಹೊರತಾಗಿಯೂ ಕೆಲವೊಂದು ವಾಣಿಜ್ಯ ಸಂಸ್ಥೆಗಳನ್ನು ಹೊಂದಿದ್ದಾರೆ. ಲೋಧಾ ಸಮಿತಿಯ ಶಿಫಾರಸಿನ ಅನ್ವಯ ಇದು ಹಿತಾಸಕ್ತಿಗೆ ಎಡೆಮಾಡಿಕೊಡುತ್ತದೆ. ಬಿಸಿಸಿಐನ ನಿಯಮ 38(1)(iii)ನಂತೆ ಓದಲಾಗಿರುವ 38(4)(ಎ)-ಆಟಗಾರ ಮತ್ತು 38(4)(o) ಗುತ್ತಿಗೆಯ ವ್ಯಾಪ್ತಿಗೆ … Continue reading ಹಿತಾಸಕ್ತಿ ಅಡಕತ್ತರಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ