ಹೌದು ಫೋನ್​ S*x ಅನುಭವಿಸಿದ್ದೆ! ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಬೋಲ್ಡ್​ ಮಾತುಗಳು ವೈರಲ್​

ಮುಂಬೈ: ನಟ-ನಟಿಯರು ತಮ್ಮ ಕುರಿತಾದ ರೋಚಕ ಹಾಗೂ ರಹಸ್ಯ ಸಂಗತಿಗಳನ್ನು ಕ್ಯಾಮೆರಾ ಮುಂದೆ ಬಿಚ್ಚಿಡುವಂತಹ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ವೈರಲ್​ ಆಗುತ್ತಿರುತ್ತವೆ. ಯಾವುದೇ ಕಾರಣವಿಲ್ಲದಿದ್ದರೂ ಹಳೆಯ ವಿಡಿಯೋಗಳು ಕೆಲವೊಮ್ಮೆ ಮತ್ತೆ ಮುನ್ನೆಲೆಗೆ ಬಂದು ಬಿಡುತ್ತವೆ. ಇದೀಗ ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ ವಿಚಾರದಲ್ಲೂ ಅದೇ ನಡೆದಿದೆ. ಅವರ ಹಳೆಯ ವಿಡಿಯೋವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಖ್ಯಾತ ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ ಬಗ್ಗೆ … Continue reading ಹೌದು ಫೋನ್​ S*x ಅನುಭವಿಸಿದ್ದೆ! ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಬೋಲ್ಡ್​ ಮಾತುಗಳು ವೈರಲ್​