ರೈಲಿನಲ್ಲಿ ಸಂಚಾರ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ…!

ನವದೆಹಲಿ: ಸಾಮಾನ್ಯವಾಗಿ ವಿದೇಶ ಪ್ರಯಾಣಕ್ಕೆ ಹಲವು ನಿಯಮಗಳನ್ನು ರೂಪಿಸಿರಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಾವು ತೆರಳುತ್ತಿರುವ ದೇಶದ ವೀಸಾ ನಿಯಮಗಳ ಬಗ್ಗೆ ಗೊತ್ತಿರಲೇಬೇಕು. ಇಲ್ಲದಿದ್ದರೆ ದೇಶವನ್ನು ಪ್ರವೇಶಿಸಲು ಬಿಡದೇ ವಿಮಾನ ನಿಲ್ದಾಣದಿಂದಲೇ ನಿಮ್ಮ ದೇಶಕ್ಕೆ ವಾಪಸ್​ ಕಳುಹಿಸಲಾಗುತ್ತದೆ. ಇದೀಗ, ಇದೇ ನಿಯಮ ರೈಲು ಪ್ರಯಾಣಕ್ಕೂ ಅನ್ವಯವಾಗುತ್ತಿದೆ…! ಹೌದು ರೈಲ್ವೆ ಪ್ರಯಾಣ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ ಎನಿಸಿದೆ. ನೀವು ಯಾವ ರಾಜ್ಯಕ್ಕೆ ತೆರಳುತ್ತಿದ್ದೀರೋ ಅಲ್ಲಿನ ಕ್ವಾರಂಟೈನ್​ ಪ್ರೊಟೊಕಾಲ್​ ತಿಳಿದುಕೊಳ್ಳುವುದು ಕಡ್ಡಾಯವಾಗಿದೆ. ಇದನ್ನೂ ಓದಿ; ಮೆಟ್ರೋ ರೈಲು ಪ್ರಯಾಣಕ್ಕೆ ಕ್ಯೂಆರ್​ ಕೋಡ್​ ಟಿಕೆಟ್​, … Continue reading ರೈಲಿನಲ್ಲಿ ಸಂಚಾರ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ…!