ಮಣ್ಣಿನ ಕಪ್​​​ಗಳಲ್ಲಿ ಬಿಸಿ ಬಿಸಿ ಚಹಾ ಕುಡಿದರೆ ದೇಹದಲ್ಲಿ ಆಗುವ ಬದಲಾವಣೆಗಳೇನು ಗೊತ್ತಾ?

ಬೆಂಗಳೂರು: ಬಿಸಿ ಬಿಸಿಯಾದ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚಳಿ..ಚಳಿ ವಾತಾವರಣಕ್ಕೆ ಒಂದು ಕಪ್​​ ಚಹಾ ಇದ್ದರೆ ಸ್ವರ್ಗ ಎನ್ನುತ್ತಾರೆ ಬೆಂಗಳೂರಿನ ನಿವಾಸಿಗಳು.  ಚಹಾಕ್ಕೆ ಪ್ರಸಿದ್ಧವಾಗಿರುವ ಅನೇಕ ಚಹಾ ಅಂಗಡಿಗಳು ಇವೆ. ಇಂದಿನ ದಿನಗಳಲ್ಲಿ ಮಣ್ಣಿನ ಮಡಕೆಗಳು ಎಲ್ಲಿಯೂ ಕಾಣಸಿಗುವುದಿಲ್ಲ. ಎಷ್ಟೋ ಅಂಗಡಿಗಳಲ್ಲಿ ಪ್ಲಾಸ್ಟಿಕ್, ಗ್ಲಾಸ್​​  ಕಪ್​​ಗಳಲ್ಲಿ ಚಹಾ ಮಾರುತ್ತಾರೆ. ಆದರೆ ಅದರಲ್ಲಿ ಅಪಾಯವಿದೆ. ಪ್ಲಾಸ್ಟಿಕ್ ಪಾತ್ರೆಯಲ್ಲಿ ಚಹಾವನ್ನು ಸುರಿಯುವುದು ರಾಸಾಯನಿಕ ಕ್ರಿಯೆಯನ್ನು ಪ್ರಾರಂಭಿಸುತ್ತದೆ. ಇದು ದೇಹಕ್ಕೆ ಹಾನಿ ಮಾಡುತ್ತದೆ. ಬನ್ನಿ ಹಾಗಿದ್ದರೆ ಮಣ್ಣಿನ … Continue reading ಮಣ್ಣಿನ ಕಪ್​​​ಗಳಲ್ಲಿ ಬಿಸಿ ಬಿಸಿ ಚಹಾ ಕುಡಿದರೆ ದೇಹದಲ್ಲಿ ಆಗುವ ಬದಲಾವಣೆಗಳೇನು ಗೊತ್ತಾ?