ಕೆಜಿಎಫ್​-2 ಹಿಂದಿ ಆವೃತ್ತಿಯಲ್ಲೇ 300 ಕೋಟಿ ರೂ.ಗಳಿಕೆ!

ಮುಂಬೈ: ಕೆಜಿಎಫ್​-2 ದಿನಕ್ಕೊಂದು ದಾಖಲೆ ಬರೆಯುವ ಮೂಲಕ ಬಾಲಿವುಡ್​ ದಕ್ಷಿಣ ಭಾರತ ಸಿನಿಮಾಗಳಿಂದ ಹೆಚ್ಚು ತಲೆಕೆಡಿಸಿಕೊಳ್ಳುವಂತಾಗಿದೆ. ಈ ನಡುವೆ ಬಾಲಿವುಡ್​ ಪ್ರೇಕ್ಷಕರನ್ನು ದಕ್ಷಿಣ ಸಿನಿಮಾಗಳು ಸೆಳೆದಿರುವುದು ಬಾಲಿವುಡ್​ನ್ನು ಕಂಗೆಡುವಂತೆ ಮಾಡಿದೆ. ಕೇವಲ ಹಿಂದಿ ಆವೃತ್ತಿಯಲ್ಲೇ 300 ಕೋಟಿ ರೂ. ಗಳಿಕೆ ಕಾಣುವ ಮೂಲಕ ಬಾಲಿವುಡ್​​ನ್ನು ಬೆಚ್ಚಿಬೀಳಿಸಿದೆ. ಎರಡನೇ ವಾರದಲ್ಲೇ 268 ಕೋಟಿ ರೂ ಗಳಿಕೆ ಕಂಡಿತ್ತು. ಮೊದಲ ವಾರವೇ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಕೆಜಿಎಫ್​-2 ಪಾತ್ರವಾಗಿದೆ. ಸಾಮಾನ್ಯವಾಗಿ ಬಾಲಿವುಡ್​ ಸಿನಿಮಾಗಳು … Continue reading ಕೆಜಿಎಫ್​-2 ಹಿಂದಿ ಆವೃತ್ತಿಯಲ್ಲೇ 300 ಕೋಟಿ ರೂ.ಗಳಿಕೆ!