ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ಭಾಗಿಯಾಗಿದ್ದಕ್ಕೆ ಕೈರಾನ್​ ಪೊಲ್ಲಾರ್ಡ್ ಮೇಲೆ ಸಿಟ್ಟಾದ ಪಾಕಿಗಳು!

ಮುಂಬೈ: ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಪ್ರೀಮಿಯರ್​ ಲೀಗ್ (ಪಿಎಸ್​ಎಲ್​)​ ಅನ್ನು ಅರ್ಧಕ್ಕೆ ಬಿಟ್ಟು ಬಂದ ವೆಸ್ಟ್​ ಇಂಡೀಸ್​ ಮಾಜಿ ನಾಯಕ ಕೈರಾನ್​ ಪೊಲ್ಲಾರ್ಡ್ ಪಾಕ್​ನಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಪಿಎಸ್​ಎಲ್​ನಲ್ಲಿ ಕರಾಚಿ ಕಿಂಗ್ಸ್​ ತಂಡದ ಭಾಗವಾಗಿದ್ದ ಪೊಲ್ಲಾರ್ಡ್ ಅನಂತ್​ ಅಂಬಾನಿ-ರಾಧಿಕಾರ ಮರ್ಚೆಂಟ್​ ಪ್ರೀ ವೆಡ್ಡಿಂಗ್​ನಲ್ಲಿ ಪಾಲ್ಗೊಳ್ಳಲು ಮಾರ್ಚ್​ 1ರಂದು ಗುಜರಾತಿನ ಜಾಮ್​​ನಗರಕ್ಕೆ ಬಂದಿಳಿದರು. ಒಂದೆಡೆ ಪೊಲ್ಲಾರ್ಡ್​ ಜಾಮ್​ನಗರಕ್ಕೆ ಆಗಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದರೆ, ಮತ್ತೊಂದೆಡೆ ಅದೇ ವಿಡಿಯೋ ಪಾಕ್​ನಲ್ಲಿ ಭಾರಿ … Continue reading ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ಭಾಗಿಯಾಗಿದ್ದಕ್ಕೆ ಕೈರಾನ್​ ಪೊಲ್ಲಾರ್ಡ್ ಮೇಲೆ ಸಿಟ್ಟಾದ ಪಾಕಿಗಳು!