ಕಿಡ್ನಿ ಮಾರಾಟಕ್ಕಿದೆ! ಕಡಿಮೆ ಅಡ್ವಾನ್ಸ್​ನ ಬಾಡಿಗೆ ಮನೆ ಹುಡುಕಲು ಮಾಡಿದ ಮಹಾ ಪ್ಲ್ಯಾನ್!

ಬೆಂಗಳೂರು: ವ್ಯಂಗ್ಯಭರಿತ ಪೋಸ್ಟರ್‌ ಒಂದರಲ್ಲಿ, ತನ್ನ ಬಾಡಿಗೆ ಮನೆಯ ಅಡ್ವಾನ್ಸ್​ ಹಣ ಪಾವತಿ ಮಾಡುವುದಕ್ಕಾಗಿ ತನ್ನ ಕಿಡ್ನಿಯನ್ನು ಮಾರಾಟ ಮಾಡುವುದಾಗಿ ವ್ಯಕ್ತಿಯೊಬ್ಬರು ಘೋಷಿಸಿದ್ದಾರೆ. ಕೇವಲ ಪೋಸ್ಟರ್​ ಕಂಡುಬಂದಿರುವುದರಿಂದ ಅವರ ಗುರುತು ಪತ್ತೆಯಾಗಿಲ್ಲ. ಬೆಂಗಳೂರಿನಲ್ಲಿರುವ ಮನೆಗಳ ಹೆಚ್ಚಾದ ಬಾಡಿಗೆ ಮತ್ತು ಅಡ್ವಾನ್ಸ್​ಗಳ ಬಗ್ಗೆ ಜನರು ಪ್ರತಿಕ್ರಿಯಿಸುವುದರೊಂದಿಗೆ ಈ ಪೋಸ್ಟರ್ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ರಮ್ಯಾಖ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಪೋಸ್ಟರ್​ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಎಡ ಕಿಡ್ನಿ ಮಾರಾಟಕ್ಕಿದೆ. ಭೂಮಾಲೀಕರು ಕೇಳುತ್ತಿರುವ ಭದ್ರತಾ ಠೇವಣಿ ಮೊತ್ತಕ್ಕೆ ಹಣ … Continue reading ಕಿಡ್ನಿ ಮಾರಾಟಕ್ಕಿದೆ! ಕಡಿಮೆ ಅಡ್ವಾನ್ಸ್​ನ ಬಾಡಿಗೆ ಮನೆ ಹುಡುಕಲು ಮಾಡಿದ ಮಹಾ ಪ್ಲ್ಯಾನ್!