ಹುಲಿನಾಯಕ ಫಸ್ಟ್​ ಲುಕ್​ ರಿಲೀಸ್​ ; ವೀರ ಸಿಂಧೂರ ಲಕ್ಷ್ಮಣ ಜೀವನಾಧಾರಿತ ಚಿತ್ರಕ್ಕೆ ಕಿಚ್ಚನ ಬಲ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ನಟ, ನಿರ್ದೇಶಕ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್​ ಸ್ವಾತಂತ್ರ್ಯ ಸೇನಾನಿ ವೀರ ಸಿಂಧೂರ ಲಕ್ಷ್ಮಣ ಜೀವನಾಧಾರಿತ ಸಿನಿಮಾ ಮಾಡಲಿದ್ದಾರೆ ಎಂಬುದು ತಿಳಿದಿತ್ತು. ಆ ಚಿತ್ರಕ್ಕೆ “ಹುಲಿನಾಯಕ’ ಎಂಬ ಟೈಟಲ್​ ಕೂಡ ಫಿಕ್ಸ್​ ಆಗಿತ್ತು. ಇತ್ತೀಚೆಗಷ್ಟೆ ನಟ ಕಿಚ್ಚ ಸುದೀಪ್​ ಚಿತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಸುದೀಪ್​ ಹುಟ್ಟುಹಬ್ಬದ ಪ್ರಯುಕ್ತ ಒಂದು ಲಕ್ಷ ಸಸಿ ನಡೆಯುವ “ಹುಲಿನಾಯಕ’ ಚಿತ್ರತಂಡದ ಅಭಿಯಾನಕ್ಕೆ ಚಾಲನೆ ನೀಡಿದರು. ಇದನ್ನೂ … Continue reading ಹುಲಿನಾಯಕ ಫಸ್ಟ್​ ಲುಕ್​ ರಿಲೀಸ್​ ; ವೀರ ಸಿಂಧೂರ ಲಕ್ಷ್ಮಣ ಜೀವನಾಧಾರಿತ ಚಿತ್ರಕ್ಕೆ ಕಿಚ್ಚನ ಬಲ