ಕಾಟೇರ ಸಿನಿಮಾ ಯಾವಾಗ ನೋಡ್ತೀರಾ? ಸುದೀಪ್​ ಕೊಟ್ಟ ಉತ್ತರ ನೋಡಿ ಗೊಂದಲಕ್ಕೀಡಾದ ಫ್ಯಾನ್ಸ್​

ಬೆಂಗಳೂರು: ನಟ ದರ್ಶನ್​​ ಅಭಿನಯದ ಕಾಟೇರ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಸೌಂಡ್​ ಮಾಡುತ್ತಿದೆ. ನಾನ್​ ಪ್ಯಾನ್​ ಇಂಡಿಯಾ ಸಿನಿಮಾವೊಂದು ಗಲ್ಲಾಪೆಟ್ಟಿಗೆಯಲ್ಲಿ 150 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ. ಈ ಮೂಲಕ ದರ್ಶನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. 1970 ಮತ್ತು 80ರ ದಶಕದಲ್ಲಿನ ಜಮಿನ್ದಾರ ಹಾಗೂ ಜಾತಿ ಪದ್ಧತಿ ಆಧಾರಿತ ಸಿನಿಮಾವನ್ನು ಇಡೀ ರಾಜ್ಯವೇ ಒಪ್ಪಿ, ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಸಹ ಏರ್ಪಡಿಸಲಾಗಿತ್ತು. … Continue reading ಕಾಟೇರ ಸಿನಿಮಾ ಯಾವಾಗ ನೋಡ್ತೀರಾ? ಸುದೀಪ್​ ಕೊಟ್ಟ ಉತ್ತರ ನೋಡಿ ಗೊಂದಲಕ್ಕೀಡಾದ ಫ್ಯಾನ್ಸ್​