ನಿರ್ದೇಶಕ ಅನೂಪ್ ಭಂಡಾರಿಗೆ ದುಬಾರಿ SUV ಕಾರು ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್!

ಕರುನಾಡ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಸ್ಯಾಂಡಲ್​ವುಡ್​ನಲ್ಲಿ 26 ವರ್ಷ ಪೂರೈಸಿದ್ದಾರೆ. ಅವರ ಸಿನಿಮಾಗಳು, ಬಿಗ್​ಬಾಸ್ ಶೋ ಅಂದರೆ ಅವರ ಅಭಿಮಾನಿಗಳಿಗೆ ಅಲ್ಲದೇ ಎಲ್ಲರಿಗೂ ಬಹಳಷ್ಟು ಇಷ್ಟ ಎಂದೇ ಹೇಳಬೇಕು. ಆದರೆ, ನಟ ಕಿಚ್ಚ ಸುದೀಪ್ ಅವರ ಸಿನಿಮಾಗಳು ಮತ್ತು ಅವರ ನಿರೂಪಣೆಯ ಜತೆಗೆ ಅವರ ವ್ಯಕ್ತಿತ್ವ ಕೂಡಾ ಅಭಿಮಾನಿಗಳಿಗೆ ತುಂಬಾನೆ ಇಷ್ಟ. ಕಾರಣ, ಜನರಿಗೆ ಸಹಾಯ ಮಾಡುವುದು ಹಾಗೂ ಮುಖ್ಯವಾದ ಸಂದರ್ಭಗಳಲ್ಲಿ ಅವರಿಗೆ ಹತ್ತಿರವಾದವರಿಗೆ ಉಡುಗೊರೆಗಳನ್ನು ನೀಡಿ ಅವರ ಮುಖದಲ್ಲಿ ಸಂತಸ ಮೂಡಿಸುವುದು ಕಿಚ್ಚ … Continue reading ನಿರ್ದೇಶಕ ಅನೂಪ್ ಭಂಡಾರಿಗೆ ದುಬಾರಿ SUV ಕಾರು ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್!