ಸಿಸಿಎಲ್​ 2024: ಕಿಚ್ಚನ ಮೋಜಿನ ಕ್ಷಣಗಳಿಗೆ ಫ್ಯಾನ್ಸ್​ ಫಿದಾ! ಶಾರ್ಜಾದಲ್ಲಿ ರಾರಾಜಿಸಿದ ಕನ್ನಡ ಬಾವುಟ

ದುಬೈ/ಬೆಂಗಳೂರು: ನಟ ಕಿಚ್ಚ ಸುದೀಪ್​ “ಮ್ಯಾಕ್ಸ್​” ಚಿತ್ರದ ಶೂಟಿಂಗ್​ನಿಂದ ಬಿಡುವು ಪಡೆದುಕೊಂಡು ಸದ್ಯ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ (ಸಿಸಿಎಲ್​)ನಲ್ಲಿ ಬಿಜಿಯಾಗಿದ್ದಾರೆ. ನಿನ್ನೆ ಶಾರ್ಜಾ ಕ್ರಿಕೆಟ್​ ಮೈದಾನದಲ್ಲಿ ನಡೆದ ತಮ್ಮ ತಂಡದ ಮೊದಲ ಪಂದ್ಯದಲ್ಲಿ ಮುಂಬೈ ಹೀರೋಸ್​ ವಿರುದ್ಧ ಅದ್ಭುತ ಗೆಲುವು ದಾಖಲಿಸಿರುವ ಖುಷಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್​ ತಂಡವಿದೆ. ಇದರ ನಡುವೆ ನಟ ಸುದೀಪ್​ ಅವರ ವಿಶೇಷ ಹಾಗೂ ಮೋಜಿನ ಕ್ಷಣಗಳ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳ ಮನ ಸೆಳೆದಿದೆ. 𝗧𝗵𝗲 𝗠𝗮𝗻,𝗧𝗵𝗲 𝗠𝘆𝘁𝗵,𝗧𝗵𝗲 … Continue reading ಸಿಸಿಎಲ್​ 2024: ಕಿಚ್ಚನ ಮೋಜಿನ ಕ್ಷಣಗಳಿಗೆ ಫ್ಯಾನ್ಸ್​ ಫಿದಾ! ಶಾರ್ಜಾದಲ್ಲಿ ರಾರಾಜಿಸಿದ ಕನ್ನಡ ಬಾವುಟ