ಟಾಲಿವುಡ್ ಮೇಕರ್ಸ್​ಗೆ ಬೇಡವಾದ್ರಾ ಕಿಯಾರಾ? ಹಾರುವಂತಿದೆ ಅಡ್ವಾಣಿಯ ಸಂಭಾವನೆ

ಕಿಯಾರಾ ಅಡ್ವಾಣಿಗೆ ಬಾಲಿವುಡ್​ನಲ್ಲಿ ಅದೆಷ್ಟು ಬೇಡಿಕೆ ಇದೆಯೋ, ಟಾಲಿವುಡ್​ನಲ್ಲೂ ಅಷ್ಟೇ ಬೇಡಿಕೆ ಇದೆ. ಅದಕ್ಕೆ ಕಾರಣ, ಅವರು ಅಭಿನಯಿಸಿದ ಎರಡು ತೆಲುಗು ಚಿತ್ರಗಳೂ ಯಶಸ್ವಿಯಾಗಿದ್ದು. ಈ ನಿಟ್ಟಿನಲ್ಲಿ, ಟಾಲಿವುಡ್​ನ ಹಲವು ನಿರ್ವಪಕರು ಮತ್ತು ನಿರ್ದೇಶಕರು, ತಮ್ಮ ಚಿತ್ರದಲ್ಲಿ ನಟಿಸಲಿ ಎಂದು ಆಸೆಪಟ್ಟು ಅವರಿಗೆ ಆಫರ್ ಕೊಡುತ್ತಲೇ ಇದ್ದಾರೆ. ಆದರೆ, ಕಿಯಾರಾ ಒಂದು ಮಾತು ಅವರನ್ನೆಲ್ಲ ಬೆಚ್ಚಿಬೀಳಿಸುತ್ತಿದೆ. ಅಷ್ಟೇ ಅಲ್ಲ ಅವರ ಸಹವಾಸವೇ ಸಾಕಪ್ಪ ಎನ್ನುತ್ತಿದ್ದಾರೆ. ಇದೆಲ್ಲದಕ್ಕೂ ಕಾರಣವಾಗಿದ್ದು ಏರಿಕೆಯಾದ ಸಂಭಾವನೆ! ಹೌದು, ಒಂದು ಚಿತ್ರಕ್ಕೆ ಮೂರು ಕೋಟಿ … Continue reading ಟಾಲಿವುಡ್ ಮೇಕರ್ಸ್​ಗೆ ಬೇಡವಾದ್ರಾ ಕಿಯಾರಾ? ಹಾರುವಂತಿದೆ ಅಡ್ವಾಣಿಯ ಸಂಭಾವನೆ