ಎರಡು ವರ್ಷಗಳ ನಂತರ ಹೆದರಿಸಲು ಬರುತ್ತಿದ್ದಾರೆ ‘ದಿಯಾ’ ಖುಷಿ …

ಬೆಂಗಳೂರು: ‘ದಿಯಾ’ ನಂತರ ಖುಷಿ ರವಿ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈ ಎರಡು ವರ್ಷಗಳಲ್ಲಿ ಅವರು ಒಂದಿಷ್ಟು ಚಿತ್ರಗಳಲ್ಲಿ ನಟಿಸಿದರೂ, ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈಗ ಖುಷಿ ಇದೇ ಜನವರಿ 6ರಂದು ಹೆದರಿಸುವುದಕ್ಕೆ ಬರುತ್ತಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ‘ಗೂಢಾಚಾರಿ’ ಆಗಲು ಹೊರಟ ಅಡವಿ ಶೇಷ್​ … ಮೊದಲ ಲಾಕ್​ಡೌನ್​ ಮುಗಿದ ನಂತರ ಶುರುವಾದ ಚಿತ್ರ ‘ಸ್ಪೂಕಿ ಕಾಲೇಜ್​’. ಸ್ಪೂಕಿ ಎಂದರೆ ಭಯ ಎಂದರ್ಥ. ಹಳೆಯ ಕಾಲೇಜೊಂದರಲ್ಲಿ ನಡೆಯುವ ವಿಚಿತ್ರ ಘಟನೆಗಳ ಸುತ್ತ ಸುತ್ತುವ … Continue reading ಎರಡು ವರ್ಷಗಳ ನಂತರ ಹೆದರಿಸಲು ಬರುತ್ತಿದ್ದಾರೆ ‘ದಿಯಾ’ ಖುಷಿ …