ಕೆಜಿಎಫ್-​2 ಹವಾ: ಮದುವೆ ಆಮಂತ್ರಣದಲ್ಲೂ ‘ವಯಲೆನ್ಸ್​’!

ಬೆಳಗಾವಿ: ಅದ್ಧೂರಿಯಾಗಿ ನಿರ್ಮಾಣಗೊಂಡು ಭರ್ಜರಿಯಾಗಿ ಬಿಡುಗಡೆಯಾಗಿ ಅದ್ಭುತವಾದ ಆರಂಭ ಕಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಕೆಜಿಎಫ್​- ಚಾಪ್ಟರ್​ 2 ಸಿನಿಮಾದ ಹವಾ ಮದುವೆ ಆಮಂತ್ರಣಕ್ಕೂ ವ್ಯಾಪಿಸಿದ್ದು, ಅಲ್ಲಿಯೂ ‘ವಯಲೆನ್ಸ್’ ಕಂಡುಬಂದಿದೆ. ವಿಜಯ್ ಕಿರಗಂದೂರು ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನ, ಯಶ್​, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್​ ದತ್, ಪ್ರಕಾಶ್ ರಾಜ್​ ಮುಂತಾದವರ ಅಭಿನಯದಲ್ಲಿ ಮೂಡಿ ಬಂದಿರುವ ಕೆಜಿಎಫ್​ ಚಾಪ್ಟರ್ 2 ಭರ್ಜರಿಯಾಗೇ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ‘ವಯಲೆನ್ಸ್ ವಯಲೆನ್ಸ್ ವಯಲೆನ್ಸ್.. ಐ ಡೋಂಟ್ ಲೈಕ್​ ಇಟ್, … Continue reading ಕೆಜಿಎಫ್-​2 ಹವಾ: ಮದುವೆ ಆಮಂತ್ರಣದಲ್ಲೂ ‘ವಯಲೆನ್ಸ್​’!