50 ದಿನ ಪೂರೈಸಿತು ಕೆಜಿಎಫ್​​ -2: ಈವರೆಗೆ ಗಳಿಸಿದ್ದೆಷ್ಟು?

ಬೆಂಗಳೂರು: ಭಾರೀ ಯಶಸ್ಸು ಗಳಿಸಿರುವ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​​ 2 ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಭಾರತದಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಿರುವ ಕೆಜಿಎಫ್​​-2 ಥಿಯೇಟರ್​​ಗಳಲ್ಲಿ ಐವತ್ತು ದಿನ ಪೂರೈಸಿದರೂ ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ಗುರಿತಿಸುವಂತೆ ಮಾಡಿರುವ ಈ ಚಿತ್ರ ಗಳಿಕೆಯಲ್ಲೂ ಸಹ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದೆ. ಗಳಿಕೆಯಲ್ಲಿ ಸಾವಿರ ಕೋಟಿ ರೂ. ದಾಟಿದ ಮೊದಲ ಸಿನಿಮಾ ಇದಾಗಿದೆ. ಏ.14ರಂದು ವಿಶ್ವದಾದ್ಯಂತ … Continue reading 50 ದಿನ ಪೂರೈಸಿತು ಕೆಜಿಎಫ್​​ -2: ಈವರೆಗೆ ಗಳಿಸಿದ್ದೆಷ್ಟು?