ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಭಿಮಾನಿಗಳಿಗಾಗಿ “ಕೆಜಿಎಫ್​​’ ಚಿತ್ರದ ಹೊಸ ಟ್ಯೂನ್​ ಬಿಡುಗಡೆ; ಹಾಗಾದರೆ ನೀವಿನ್ನೂ ಕೇಳಿಲ್ವಾ?’

ಬೆಂಗಳೂರು: ಲಾಕ್​ಡೌನ್​ ಆಗಿದೆ. ಸಿನಿಮಾ ತಂಡಗಳಿಂದಲೂ ಅಭಿಮಾನಿಗಳಿಗೆ ಯಾವುದೇ ಸಿಹಿ ಸುದ್ದಿ ಇಲ್ಲ. ಹೀಗಿರುವಾಗಲೇ “ಕೆಜಿಎಫ್​​’ ಟೀಮ್​ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಂದಿದೆ. ಮೊನ್ನೆಯಷ್ಟೇ ಬಿಡುಗಡೆ ದಿನಾಂಕ ಘೋಷಣೆ ಮಾಡಿಕೊಂಡಿದ್ದ “ಕೆಜಿಎಫ್​’ ಬಳಗ ಈಗ ಟ್ಯೂನ್​ ಮೂಲಕ ಆಗಮಿಸಿದೆ. ಹೌದು, ಪ್ರಶಾಂತ್​ ನೀಲ್​ ನಿರ್ದೇಶನದ “ಕೆಜಿಎಫ್; ಚಾಪ್ಟರ್​ 1′ ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲು. ಆ ಸಿನಿಮಾ ಸೃಷ್ಟಿಸಿದ ಚರಿತ್ರೆ ಒಂದೊದಲ್ಲ. ಮೇಕಿಂಗ್​, ಸ್ಟೋರಿ, ಅದರಲ್ಲೂ ಹಿನ್ನೆಲೆ ಸಂಗೀತದಿಂದಲೂ ಪ್ರೇಕ್ಷಕನಿಗೆ ತುಂಬ ಹತ್ತಿರವಾಗಿತ್ತು. ಇದೀಗ ಲಾಕ್​ಡೌನ್​ ನಿಮಿತ್ತ … Continue reading ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಭಿಮಾನಿಗಳಿಗಾಗಿ “ಕೆಜಿಎಫ್​​’ ಚಿತ್ರದ ಹೊಸ ಟ್ಯೂನ್​ ಬಿಡುಗಡೆ; ಹಾಗಾದರೆ ನೀವಿನ್ನೂ ಕೇಳಿಲ್ವಾ?’