ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಿದ ಯಶ್!

ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಬಗ್ಗೆ ಎಲ್ಲೆಡೆ ಕುತೂಹಲ ಇದೆ. ಆದರೆ, ಆಂಧ್ರದಲ್ಲಿ ಮೊದಲ ಚಾಪ್ಟರ್​​ಗೂ ಹೆಚ್ಚಿನ ಬೇಡಿಕೆ ಇದೆ. ಅರೇ, ಈಗಾಗಲೇ ಅಮೆಜಾನ್​ ಪ್ರೈಂನಲ್ಲಿ ತೆಲುಗು ಭಾಷೆಯಲ್ಲಿಯೇ ಸಿನಿಮಾ ಇದೆಯಲ್ಲ ಮತ್ಯಾಕೆ ಬೇಡಿಕೆ? ವಿಷಯ ಇರುವುದೇ ಇಲ್ಲಿ. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೆಜಿಎಫ್​ ತೆರೆಕಂಡಿದೆ. ಬಳಿಕ ಟಿವಿಗಳಲ್ಲೂ ಪ್ರಸಾರವಾಗಿದೆ. ಆದರೆ, ತೆಲುಗು ಅವತರಣಿಕೆಯೊಂದನ್ನು ಬಿಟ್ಟು! ಇದೀಗ ಸುದೀರ್ಘ ಎರಡು ವರ್ಷದ ಬಳಿಕ ತೆಲುಗು ಕಿರುತೆರೆಯಲ್ಲಿ ಕೆಜಿಎಫ್​ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. … Continue reading ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಿದ ಯಶ್!