ಅಪರಾಧ ಪ್ರಕರಣ ಯಾರನ್ನೂ ಹುಡುಕಿಕೊಂಡು ಬರದು

ವಿಶ್ರಾಂತ ನ್ಯಾ. ಡಾ. ಎಚ್​.ಬಿ. ಪ್ರಭಾಕರ ಶಾಸ್ತ್ರಿ ಹೇಳಿಕೆ — ನೂತನ ಕಾಯ್ದೆ ಕುರಿತು ಉಪನ್ಯಾಸ ವಿಜಯವಾಣಿ ಸುದ್ದಿಜಾಲ ಉಡುಪಿದೇಶದಲ್ಲಿರುವ ಅಪರಾಧಿಕ ಕಾನೂನುಗಳ ಕುರಿತಾಗಿ ನ್ಯಾಯಾಂಗ ಇಲಾಖೆಯಲ್ಲಿ ಇದ್ದವರು ಮಾತ್ರ ಅರಿತರೆ ಸಾಲದು. ಏಕೆಂದರೆ, ಅಪರಾಧ ಪ್ರಕರಣ ಯಾವುದೇ ಸೀಮಿತ ವ್ಯಕ್ತಿಯನ್ನು ಮಾತ್ರ ಹುಡುಕಿಕೊಂಡು ಬರುವುದಿಲ್ಲ. ಹೀಗಾಗಿ ವಕೀಲರೇತರರಿಗೂ ಕಾನೂನು ಪರಿಜ್ಞಾನ ಇರಲೇಬೇಕು ಎಂದು ಹೈಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ಡಾ.ಎಚ್​.ಬಿ. ಪ್ರಭಾಕರ ಶಾಸ್ತ್ರಿ ಹೇಳಿದರು. ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಡುಪಿ ವಕೀಲರ ಸಂಘ (ರಿ.) ಗುರುವಾರ … Continue reading ಅಪರಾಧ ಪ್ರಕರಣ ಯಾರನ್ನೂ ಹುಡುಕಿಕೊಂಡು ಬರದು