ಕೇತಿಕಾಗೆ ಬಿಗ್ ಟಿಕೆಟ್: ಪವನ್ ಕಲ್ಯಾಣ್ ಸಿನಿಮಾದಲ್ಲಿ ಸಿಕ್ಕ ದೊಡ್ಡ ಅವಕಾಶ

ಹೈದರಾಬಾದ್: ಟಾಲಿವುಡ್‌ನ ಉದಯೋನ್ಮಖ ನಟಿ ಕೇತಿಕಾ ಶರ್ಮಾ, ಅನಿಲ್ ಪದುರಿ ನಿರ್ದೇಶನದ ‘ರೊಮ್ಯಾಂಟಿಕ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ನಂತರ ಸಂತೋಷ್ ಜಗರಲಪುಡಿ ನಿರ್ದೇಶನದ ‘ಲಕ್ಷ್ಯ’ ಹಾಗೂ ಗಿರಿಸಾಯಾ ನಿರ್ದೇಶನದ ‘ರಂಗ ರಂಗ ವೈಭವಾಂಗ’ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. 2021ರಲ್ಲಿ ಚಿತ್ರರಂಗ ಪ್ರವೇಶಿಸಿದ ಕೇತಿಕಾ ಈವರೆಗೆ ಒಟ್ಟು 3 ಸಿನಿಮಾಗಳಲ್ಲಿ ನಟಿಸಿದ್ದು ಇದೀಗ ತೆಲುಗು ಚಿತ್ರರಂಗದ ಸ್ಟಾರ್ ಕಲಾವಿದ ಪವನ್ ಕಲ್ಯಾಣ್ ಜತೆ ‘ಬ್ರೋ’ ಚಿತ್ರದಲ್ಲಿ ಅಭಿನಯಿಸುವ ಅವಕಾಶವನ್ನು ಪಡೆದಿದ್ದಾರೆ. ಸಮುತಿರಕಣಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ … Continue reading ಕೇತಿಕಾಗೆ ಬಿಗ್ ಟಿಕೆಟ್: ಪವನ್ ಕಲ್ಯಾಣ್ ಸಿನಿಮಾದಲ್ಲಿ ಸಿಕ್ಕ ದೊಡ್ಡ ಅವಕಾಶ