ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

ಕೊಚ್ಚಿ: ಶಾಲಾ ಬಾಲಕನಿಂದ ಲೈಂಗಿಕ ಕಿರುಕುಳ ಅನುಭವಿಸಿದ ಘಟನೆ ಕುರಿತು 23 ವರ್ಷದ ಮಹಿಳೆಯೊಬ್ಬಳು ಬಿಡುಗಡೆ ಮಾಡಿದ ವಿಡಿಯೋವೊಂದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. 13 ರಿಂದ 14 ವರ್ಷದ ಬಾಲಕ ಡ್ರಾಪ್​ ಬೇಕೆಂದು ಮಹಿಳೆಯ ಸ್ಕೂಟರ್​ ಏರಿ ಅನುಚಿತವಾಗಿ ವರ್ತಿಸಿದ ಆರೋಪ ಮಾಡಲಾಗಿದೆ. ಸಾಮಾನ್ಯವಾಗಿ ಅಪರಿಚಿತರಿಗೆ ಡ್ರಾಪ್​ ನೀಡುವುದಿಲ್ಲ. ಅದರಲ್ಲೂ ಭಾರತದಂತಹ ದೇಶದಲ್ಲಿ ನೀವು ಮಹಿಳೆಯಾಗಿದ್ದರೆ ಯಾರಿಗೂ ಡ್ರಾಪ್​ ಕೊಡಲು ಬಯಸುವುದಿಲ್ಲ. ಆದರೆ, ಇಬ್ಬರು ಶಾಲಾ ಬಾಲಕರು ತುಂಬಾ ಮಳೆಯಾಗಿದ್ದರಿಂದ ಡ್ರಾಪ್​ ಕೇಳಿದರು. ವೈತಿಲ ಮೊಬಿಲಿಟಿ … Continue reading ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!