ಯೂಟ್ಯೂಬರ್​ ‘ಮಲ್ಲು ಟ್ರಾವೆಲರ್​’ ವಿರುದ್ಧ ಲುಕ್ ​ಔಟ್​ ನೋಟಿಸ್​ ಜಾರಿ

ಕೊಚ್ಚಿ: ಸಂದರ್ಶನದ ನೆಪದಲ್ಲಿ ಸೌದಿ ಅರೇಬಿಯಾ ಮೂಲದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಲು ಯತ್ನಿಸಿದ ಆರೋಪ ವ್ಯಕ್ತವಾದ ಹಿನ್ನೆಲೆ ಯೂಟ್ಯೂಬರ್​ ವಿರುದ್ಧ ಇದೀಗ ಕೇರಳ ಪೊಲೀಸರು ಲುಕ್‌ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಆರೋಪಿ ಕೆನಡಾದಲ್ಲಿರುವ ಕಾರಣ ಈಗ ಲುಕ್‌ ಔಟ್ ಸುತ್ತೋಲೆ ಹೊರಡಿಸಲಾಗಿದೆ. ಇದನ್ನೂ ಓದಿ: VIDEO | ನಾವು ರಿಮೋಟ್ ಒತ್ತಿದಾಗ ಬಡವರು ಯೋಜನೆಗಳ ಲಾಭ ಪಡೆಯುತ್ತಾರೆ; ಇದೇ ಬಿಜೆಪಿ ಒತ್ತಿದರೆ…: ರಾಹುಲ್​ ಗಾಂಧಿ ಸೆಪ್ಟೆಂಬರ್ 13 ರಂದು ಕೊಚ್ಚಿಯ ಹೋಟೆಲ್‌ನಲ್ಲಿ ನಡೆದ ಆಪಾದಿತ ಘಟನೆಗೆ ಸಂಬಂಧಿಸಿದಂತೆ ಶಕೀರ್ … Continue reading ಯೂಟ್ಯೂಬರ್​ ‘ಮಲ್ಲು ಟ್ರಾವೆಲರ್​’ ವಿರುದ್ಧ ಲುಕ್ ​ಔಟ್​ ನೋಟಿಸ್​ ಜಾರಿ