ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಒಂದೇ ಚಕ್ರದ ಸೈಕಲ್​ಏರಿ ಹೊರಟ ಕೇರಳ ಯುವಕ! ಕಾರಣ ಹೀಗಿದೆ..

ಪಣಜಿ: ದ್ವಿಚಕ್ರ ಹೊಂದಿದ ಸಾಂಪ್ರದಾಯಿಕ ಸೈಕಲ್‌ನಲ್ಲಿ ನೂರಾರು ಕಿಮೀ ಯಾತ್ರೆ ಕೈಗೊಳ್ಳುವುದನ್ನು ಕಾಣಬಹುದು. ಆದರೆ ಕೇರಳದ ಯುವಕನೊಬ್ಬ ದಕ್ಷಿಣ ಭಾರತದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರ ಕಣಿವೆಯವರೆಗೆ ಒಂದು ಚಕ್ರದ ಸೈಕಲ್‌ನಲ್ಲಿ 6ಸಾವಿರ ಕಿಲೋಮೀಟರ್‌ ಕ್ರಮಿಸುವ ಗುರಿಯೊಂದಿಗೆ ವಿಶಿಷ್ಟ ಮತ್ತು ಧೈರ್ಯಶಾಲಿ ಪ್ರವಾಸವನ್ನು ಕೈಗೊಂಡಿದ್ದಾನೆ. ಇದನ್ನೂ ಓದಿ: ಕೇಜ್ರಿವಾಲ್‌ಗೆ ಬಿಗ್ ರಿಲೀಫ್.. ಎಫ್‌ಐಆರ್ ತಿರಸ್ಕರಿಸಿದ ಕೋರ್ಟ್! ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಒಂದು ಚಕ್ರದ ಸೈಕಲ್​ನಲ್ಲಿ ಸನಿತ್ ಕಣ್ಣೂರಿನ ಅಭಿಷೇಕ್ ಮತ್ತು ತಾಹಿರ್ ಜೊತೆಗೆ ಯಾತ್ರೆ ಕೈಗೊಂಡಿದ್ದಾರೆ. ವೃತ್ತಿಯಲ್ಲಿ ಸಿವಿಲ್ … Continue reading ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಒಂದೇ ಚಕ್ರದ ಸೈಕಲ್​ಏರಿ ಹೊರಟ ಕೇರಳ ಯುವಕ! ಕಾರಣ ಹೀಗಿದೆ..