ಏರ್​​ಪಾಟ್‌ಗಳಲ್ಲಿ ಬೆಳೆಯಿರಿ ಬಾದಾಮಿ, ಕಿತ್ತಳೆ, ಸೇಬು ಮತ್ತಿತರ ಹಣ್ಣು

ಸಾಮಾನ್ಯವಾಗಿ ಮರಗಳನ್ನೆಲ್ಲ ನಾವು ನೆಲದ ಮೇಲೆಯೇ ಸಸಿ ನೆಟ್ಟು ಬೆಳೆಸುವುದನ್ನು ಕಂಡಿದ್ದೇವೆ. ಆದರೆ ಕಾಲ ಬದಲಾದ ಹಾಗೇ ಜನರು ಕೂಡ ಕೊಂಚ ಅಪ್‌ಡೇಟ್ ಆದ ಕಾರಣ ನಮ್ಮ ಅಕ್ಕಪಕ್ಕದಲ್ಲಿ, ಮನೆಯ ಸುತ್ತಮುತ್ತ ಭೂಮಿ ಇಲ್ಲದಿದ್ದರೂ ಸರಿ ಟೆರೇಸ್ ಗಾರ್ಡನ್ ಮೂಲಕ ಕೆಲ ಹಣ್ಣುತರಕಾರಿ ಬೆಳೆದು ತಾರಸಿ ತೋಟ ಮಾಡಿಕೊಂಡೆವು. ಬಳಿಕ ಮನೆ ಛಾವಣಿಯಲ್ಲಿ ತರಕಾರಿ ಮಾತ್ರವಲ್ಲ ಮೀನುಗಳನ್ನು ಕೂಡ ಸಾಕಬಹುದು ಎಂಬುದನ್ನು ಹಿಂದಿನ ಲೇಖನದಲ್ಲಿ ನೋಡಿದ್ಧೇವೆ. ಇದೀಗ ಇಲ್ಲೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೆಲದ … Continue reading ಏರ್​​ಪಾಟ್‌ಗಳಲ್ಲಿ ಬೆಳೆಯಿರಿ ಬಾದಾಮಿ, ಕಿತ್ತಳೆ, ಸೇಬು ಮತ್ತಿತರ ಹಣ್ಣು