ಇಂದಿನಿಂದ ಬಹುನಿರೀಕ್ಷಿತ ಕೆಂಪೇಗೌಡ ಟರ್ಮಿನಲ್​-2 ಕಾರ್ಯಾರಂಭ

ದೇವನಹಳ್ಳಿ: ಹಿಂದೆ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದು ವಿಶೇಷ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್​2 ಅನ್ನು ಉದ್ಘಾಟಿಸಿದ್ದರು. ಟರ್ಮಿನಲ್​2 ಅನೇಕ ದಿನಗಳಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿತ್ತು. ಇದೀಗ ಟರ್ಮಿನಲ್​2 ಗೆ ಸಾರ್ವಜನಿಕರಿಗೂ ಪ್ರವೇಶ ಸಿಕ್ಕಿದ್ದು ಇಂದು ಅಲ್ಲಿಂದ ಮೊದಲನೇ ವಿಮಾನ ಹಾರಲಿದೆ. 5000 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್2 ಇಂದಿನಿಂದ ಕಾರ್ಯರಂಭ ಮಾಡಿದೆ. ಇಲ್ಲಿಂದ ಹಾರಲಿರುವ ಮೊದಲ ವಿಮಾನ ಸ್ಟಾರ್ ಏರ್ ಸಂಸ್ಥೆಯದ್ದಾಗಿದ್ದು ವಿಮಾನ ಬೆಂಗಳೂರಿನಿಂದ … Continue reading ಇಂದಿನಿಂದ ಬಹುನಿರೀಕ್ಷಿತ ಕೆಂಪೇಗೌಡ ಟರ್ಮಿನಲ್​-2 ಕಾರ್ಯಾರಂಭ