ಶೌಚಾಲಯದಲ್ಲಿ ಮದುವೆಯಾದ ಜೋಡಿ; ಈ ಸ್ಥಳವನ್ನು ಆಯ್ಕೆ ಮಾಡಲು ಕಾರಣ ವಿಶೇಷ..

ನವದೆಹಲಿ: ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ಮದುವೆ ಮಂಟಪ, ಚರ್ಚ್ ಅಥವಾ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಬೇಕೆಂದು ಬಯಸುತ್ತಾರೆ. ಇದೀಗ ಡೆಸ್ಟಿನೇಶನ್ ವೆಡ್ಡಿಂಗ್ ಕ್ರೇಜ್ ಜನರಲ್ಲೂ ಹಬ್ಬಿದೆ.  ಆದರೆ  ಇಲ್ಲೊಂದು ಜೋಡಿ ಎಲ್ಲ ಸ್ಥಳಗಳನ್ನು ಬಿಟ್ಟು ಶೌಚಾಲಯದಲ್ಲಿ ಮದುವೆಯಾಗಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಲೋಗನ್ ಅಬ್ನಿ ಮತ್ತು ಟಿಯಾನಾ ಎಲಿಸ್ಟಾಕ್ ಎಚ್​ಒಪಿ ಗ್ಯಾಸ್​​ ಸ್ಟೇಶನ್​ನಲ್ಲಿರುವ  ಶೌಚಾಲಯದಲ್ಲಿ ಜೋಡಿ ವಿವಾಹವಾದರು ಮತ್ತು ಇಲ್ಲಿಯೇ ಅವರು ಒಟ್ಟಿಗೆ ವಾಸಿಸುವ ಮತ್ತು ಸಾಯುವ ಪ್ರತಿಜ್ಞೆ ಮಾಡಿದರು.  ಫೆಬ್ರವರಿ 14 ರಂದು ಕೆಂಟುಕಿಯ ಶೌಚಾಲಯದಲ್ಲಿ ದಂಪತಿ  … Continue reading ಶೌಚಾಲಯದಲ್ಲಿ ಮದುವೆಯಾದ ಜೋಡಿ; ಈ ಸ್ಥಳವನ್ನು ಆಯ್ಕೆ ಮಾಡಲು ಕಾರಣ ವಿಶೇಷ..