ಸ್ಟಾರ್​​ ಹೋಟೆಲ್​ನಲ್ಲಿ ಅಭಿಮಾನಿಗಳಿಗೆ ಪಾರ್ಟಿ ಕೊಡಿಸಿದ ನಟಿ ಕೀರ್ತಿ ಸುರೇಶ್! ಸೌತ್​ ಬ್ಯೂಟಿಗೆ ನೆಟ್ಟಿಗರ ಮೆಚ್ಚುಗೆ​

ಚೆನ್ನೈ: ಬ್ಯೂಟಿ ಕ್ವೀನ್​​ ಕೀರ್ತಿ ಸುರೇಶ್,​ ಸೌತ್​ ಸಿನಿರಂಗದ ಬಹುಬೇಡಿಕೆಯ, ಬಹುಭಾಷಾ ನಟಿ. ಕೆಲವು ದಿನಗಳ ಹಿಂದಷ್ಟೇ ಕಾಲಿವುಡ್​ ಬ್ಯೂಟಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿಸುವುದರ ಜೊತೆಗೆ ಕೀರ್ತಿ ಸುರೇಶ್​ ಅವರ ಹೆಸರನ್ನು ಇಡೀ ದಿನ ಟ್ರೆಂಡಿಂಗ್​ನಲ್ಲಿ ಇಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಅಭಿಮಾನಿಗಳಿಗೆ ಪಾರ್ಟಿ ನೀಡುವ ಮೂಲಕ ಕೀರ್ತಿ ಸುರೇಶ್​ ವಿಶೇಷ ಗೌರವ ಸಲ್ಲಿಸಿದ್ದಾರೆ. ಅಲ್ಲದೆ, ಇತರೆ ನಟಿಯರಿಗಿಂತ ಅಭಿಮಾನಿಗಳ ವಿಚಾರದಲ್ಲಿ ವಿಭಿನ್ನ ನಿಂತಿದ್ದಾರೆ. ಚೆನ್ನೈನ … Continue reading ಸ್ಟಾರ್​​ ಹೋಟೆಲ್​ನಲ್ಲಿ ಅಭಿಮಾನಿಗಳಿಗೆ ಪಾರ್ಟಿ ಕೊಡಿಸಿದ ನಟಿ ಕೀರ್ತಿ ಸುರೇಶ್! ಸೌತ್​ ಬ್ಯೂಟಿಗೆ ನೆಟ್ಟಿಗರ ಮೆಚ್ಚುಗೆ​