ನೆಟ್ಟಿಗರ ನಿದ್ದೆಗೆಡಿಸುತ್ತಿರುವ ಕಾವ್ಯ ಮರನ್ ಯಾರು? ಈಕೆಗೂ ರಾಜಕೀಯಕ್ಕೂ ಇದೆ ನಂಟು!

ಹೈದರಾಬಾದ್​: ಐಪಿಎಲ್​ 2024ರ ಆವೃತ್ತಿ ಪ್ರಾರಂಭವಾಗಿ ಇಂದಿಗೆ 14 ದಿನಗಳು ಕಳೆದಿವೆ. ಇಷ್ಟು ದಿನಗಳಲ್ಲಿ ಆಡಿರುವ ಅಷ್ಟು ಪಂದ್ಯಗಳಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡ ಅದ್ಬುತ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆಯುತ್ತಿದೆ. ತಂಡದಲ್ಲಿನ ಆಟಗಾರರು ಉತ್ಸಾಹದಿಂದ ಆಡಲು ಮಾಲೀಕರಾದ ಕಾವ್ಯ ಮರನ್ ಕೂಡ ಪ್ರಮುಖ ಕಾರಣ ಎಂದು ಅನೇಕರು ಅಭಿಪ್ರಾಯಿಸುತ್ತಾರೆ. ಒಂದೆಡೆ ಇದು ನಿಜವೇ! ಯಾಕಂದ್ರೆ, ಪ್ರತಿ ಮ್ಯಾಚ್​ನಲ್ಲಿಯೂ ಸ್ಟಾಂಡ್ಸ್​​ನಲ್ಲಿ ಕುಳಿತು ಟೀಮ್​ನ ಹುರಿದುಂಬಿಸುವಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಕಾವ್ಯ. ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ರಂಗವಲ್ಲಿ        ಮತಜಾಗೃತಿ … Continue reading ನೆಟ್ಟಿಗರ ನಿದ್ದೆಗೆಡಿಸುತ್ತಿರುವ ಕಾವ್ಯ ಮರನ್ ಯಾರು? ಈಕೆಗೂ ರಾಜಕೀಯಕ್ಕೂ ಇದೆ ನಂಟು!