ಕೊನೆಗೂ ’45’ಗೆ ನಾಯಕಿ ಫಿಕ್ಸ್​; ಚಿತ್ರತಂಡಕ್ಕೆ ಸೇರ್ಪಡೆಯಾದ ಕೌಸ್ತುಭ ಮಣಿ

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ’45’ ಚಿತ್ರಕ್ಕೆ ನಾಯಕಿ ಬೇಕಾಗಿದ್ದಾಳೆ ಎಂದು ನಿರ್ದೇಶಕ ಅರ್ಜುನ್​ ಜನ್ಯ ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಹಾಗೆ ಹಾಕಿದ್ದೇ ಹಾಕಿದ್ದು, ಈಗ ಚಿತ್ರತಂಡದವರಿಗೆ ಕೊನೆಗೂ ನಾಯಕಿ ಸಿಕ್ಕಾಗಿದೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ನಟಿ ಜಾನ್ವಿ ಕಪೂರ್! ’45’ ಚಿತ್ರಕ್ಕೆ ‘ನನ್ನರಸಿ ರಾಧೆ’ ಖ್ಯಾತಿಯ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಅವರ ಎರಡನೆಯ ಚಿತ್ರವಾಗಿದ್ದು, ಇದಕ್ಕೂ ಮುನ್ನ ತೇಜ್​ ಅಭಿನಯದ ಮತ್ತು ನಿರ್ದೇಶನದ ‘ರಾಮಾಚಾರಿ … Continue reading ಕೊನೆಗೂ ’45’ಗೆ ನಾಯಕಿ ಫಿಕ್ಸ್​; ಚಿತ್ರತಂಡಕ್ಕೆ ಸೇರ್ಪಡೆಯಾದ ಕೌಸ್ತುಭ ಮಣಿ