ಗಂಡನ ಜತೆಗಿರುವ ಫೋಟೋಗಳನ್ನು ಡಿಲೀಟ್​ ಮಾಡಲು ಹೇಳಿದ ಕತ್ರಿನಾ! ಅಷ್ಟಕ್ಕೂ ನಡೆದಿದ್ದಾದರೂ ಏನು?

ಮುಂಬೈ: ಬಾಲಿವುಡ್​ನಲ್ಲಿ ಸೆಲೆಬ್ರಿಟಿಗಳನ್ನು ಕಾಡುವ ಪ್ರಮುಖರಲ್ಲಿ ಒಬ್ಬರೆಂದರೆ ಅದು ಪಾಪರಾಜಿಗಳು. ಸೆಲೆಬ್ರಿಟಿಗಳಿಗೂ ವೈಯಕ್ತಿಕ ಜೀವನ ಇದೆ ಎಂಬುದನ್ನು ಮರೆತು ಕೆಲವೊಮ್ಮೆ ತುಂಬಾ ಅತಿರೇಕದ ವರ್ತನೆ ತೋರುತ್ತಾರೆ. ಎಲ್ಲೆಂದರಲ್ಲಿ ಫೋಟೋಗಾಗಿ ಮುಗಿ ಬೀಳುತ್ತಾರೆ. ಇನ್ನು ಕೆಲವೊಮ್ಮೆ ಸೆಲೆಬ್ರಿಟಿಗಳ ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸುತ್ತಾರೆ. ಇಂತಹ ಘಟನೆಗಳು ಅನೇಕ ಸೆಲೆಬ್ರಿಗಳನ್ನು ಮುಜುಗರಕ್ಕೆ ದೂಡುತ್ತದೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೊರಗಡೆ ಕಂಡಾಗ ಪಾಪರಾಜಿಗಳು ಫೋಟೋ ತೆಗೆಯುವುದನ್ನು ನಾವು ಬಾಲಿವುಡ್​ನಲ್ಲಿ ನೋಡಿದ್ದೇವೆ. ಇತ್ತೀಚೆಗೆ ಈ ಸಂಸ್ಕೃತಿ ಬೇರೆ ಸಿನಿಮಾ ಇಂಡಸ್ಟ್ರಿಗೂ ಕಾಲಿಟ್ಟಿದೆ. ಬಾಲಿವುಡ್​ನಲ್ಲಿ ನಟ-ನಟಿಯರು … Continue reading ಗಂಡನ ಜತೆಗಿರುವ ಫೋಟೋಗಳನ್ನು ಡಿಲೀಟ್​ ಮಾಡಲು ಹೇಳಿದ ಕತ್ರಿನಾ! ಅಷ್ಟಕ್ಕೂ ನಡೆದಿದ್ದಾದರೂ ಏನು?