ಜಿ-20 ಶೃಂಗಸಭೆ; ಮಿಂಚಲಿದೆ ಕರ್ನಾಟಕದ ಕಸೂತಿ-ಬಿದ್ರಿ ಕಲೆ

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯೂ ಈ ಬಾರಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪಂನಲ್ಲಿ ಸೆಪ್ಟೆಂಬರ್​ 9 ಹಾಗೂ 10ರಂದು ಶೃಂಗಸಭೆಯನ್ನು ಆಯೋಜಿಸಲಾಗಿದೆ. ಜಿ-20 ಶೃಂಗಸಭೆಯಲ್ಲಿ ಕ್ರಾಫ್ಟ್​ ಬಜಾರ್​ ತೆರೆಯಲು ಸರ್ಕಾರ ಉದ್ದೇಶಿಸಿದ್ದು, ವಿವಿಧ ರಾಜ್ಯಗಳ ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತದೆ. ಸುಮಾರು ಮೂವತ್ತು ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಪ್ರದರ್ಶನದಲ್ಲಿ ಪಾಲ್ಗೊಳಲಿದ್ದು ಆರು ಕೇಂದ್ರೀಯಾ ಸಂಸ್ಥೆಗಳು ಕ್ರಾಫ್ಟ್​ ಬಜಾರ್​ನಲ್ಲಿ ಭಾಗಿಯಾಗಲಿವೆ. ಮುಖ್ಯವಾಗಿ ಇದರಲ್ಲಿ … Continue reading ಜಿ-20 ಶೃಂಗಸಭೆ; ಮಿಂಚಲಿದೆ ಕರ್ನಾಟಕದ ಕಸೂತಿ-ಬಿದ್ರಿ ಕಲೆ