ಕರ್ನಾಟಕದಲ್ಲೇ ಅತೀ ದೊಡ್ಡ ಗರ್ಭಗುಡಿಯುಳ್ಳ ಕೊಕ್ಕನಬೈಲು ವಂಡಾರು ಶಿಲಾದೇಗುಲ ಲೋಕಾರ್ಪಣೆ: ಮೃತ್ತಿಕೆ ಪ್ರಸಾದ ಖ್ಯಾತಿ

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕನಬೈಲು ವಂಡಾರು ಬಾಯರಿ ಕುಟುಂಬಸ್ಥರು ನಂಬಿರುವ ಮೂಲ ನಾಗದೇವರ ದಿವ್ಯ ಸಾನ್ನಿಧ್ಯದಲ್ಲಿ ಫೆ.17ರಿಂದ ಫೆ.19ರ ವರೆಗೆ ಶಿಲಾದೇಗುಲ ಲೋಕಾರ್ಪಣೆ, ಅಷ್ಟಪವಿತ್ರ ನಾಗಮಂಡಲೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿರುವುದು. 500 ಬಿಂಬಗಳುಳ್ಳ ಕ್ಷೇತ್ರ ಇಲ್ಲಿ ಸುಮಾರು 500 ನಾಗಶಿಲೆಗಳನ್ನು ಸ್ಥಾಪಿಸಲಾಗಿದೆ. ನಾಗಮಂಡಲ ಮತ್ತು ಆಶ್ಲೇಷಾ ಬಲಿ ಕರಾವಳಿಯಲ್ಲಿ ನಾಗದೇವರ ಪ್ರೀತ್ಯರ್ಥ ಮಾಡುವ ವಿಶೇಷ ಸೇವೆಗಳು. ಮದುವೆ ವಿಳಂಬ, ಸಂತಾನ ತೊಂದರೆ, ಚರ್ಮವ್ಯಾಧಿ, ನರ ದೋಷ, ದೃಷ್ಟಿದೋಷ, ವ್ಯಾಧಿ ನಿವಾರಣೆಯಾಗುವ ಸ್ಥಳ … Continue reading ಕರ್ನಾಟಕದಲ್ಲೇ ಅತೀ ದೊಡ್ಡ ಗರ್ಭಗುಡಿಯುಳ್ಳ ಕೊಕ್ಕನಬೈಲು ವಂಡಾರು ಶಿಲಾದೇಗುಲ ಲೋಕಾರ್ಪಣೆ: ಮೃತ್ತಿಕೆ ಪ್ರಸಾದ ಖ್ಯಾತಿ