ದೇಶದ ಹಿತಕ್ಕೆ ಕರ್ನಾಟಕ ಮತ; ಮೊದಲ ಹಂತದಲ್ಲಿ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ

ಐದು ವರ್ಷಕ್ಕೊಮ್ಮೆ ನಡೆಯುವ ಸಂವಿಧಾನದ ಹಬ್ಬ ಬಂದೇ ಬಿಟ್ಟಿದೆ. ಮತದಾನದ ಹಕ್ಕು ಚಲಾಯಿಸಲು ಇದೊಂದು ಸದವಕಾಶ. ಹೀಗಾಗಿ ಮರೆಯದೆ ಮತದಾನ ಮಾಡಿ, ಬಳಿಕವಷ್ಟೇ ಪ್ರವಾಸ, ಶಾಪಿಂಗ್, ಔಟಿಂಗ್ ಆದ್ಯತೆಯಾಗಿರಲಿ. ನಿಮ್ಮ ಕುಟುಂಬ ವರ್ಗ, ಸ್ನೇಹಿತರು, ನೆರೆಹೊರೆಯವರನ್ನು ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ. ಈ ನಿಮ್ಮ ಪ್ರಯತ್ನ ದೇಶದ ಭವಿಷ್ಯ ನಿರ್ಧರಿಸಲಿದೆ. ಬೆಂಗಳೂರು: ಚೊಂಬು- ಚಿಪ್ಪು ಕುಸ್ತಿ, ಒಕ್ಕಲಿಗರ ಅಸ್ಮಿತೆಗಾಗಿ ಕಿತ್ತಾಟ, ಮರು ಸ್ಪರ್ಧೆ ಅವಕಾಶ ಕಳೆದುಕೊಂಡ ಹಾಲಿ ಸಂಸದರ ಒಳ ಮುನಿಸು, ಕೇಂದ್ರ, ರಾಜ್ಯ ಸರ್ಕಾರದ ನಡುವಿನ ಬರ … Continue reading ದೇಶದ ಹಿತಕ್ಕೆ ಕರ್ನಾಟಕ ಮತ; ಮೊದಲ ಹಂತದಲ್ಲಿ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ