ಪೊಲೀಸ್ ಪತಿ-ಪತ್ನಿ ವರ್ಗಕ್ಕೆ ಹೊಸ ಫಜೀತಿ: ಏಳು ವರ್ಷ ಸೇವೆ ಕಡ್ಡಾಯಕ್ಕೆ ಸಿಬ್ಬಂದಿ ಆಕ್ಷೇಪ

ಬೆಂಗಳೂರು: ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಸಿಕ್ಕ ಖುಷಿಯಲ್ಲಿದ್ದ ಸಬ್ ಇನ್​ಸ್ಪೆಕ್ಟರ್ ಹಾಗೂ ಕಾನ್​ಸ್ಟೆಬಲ್​ಗಳಿಗೆ ಮತ್ತೆ ನಿರಾಸೆಯಾಗಿದೆ. ಪ್ರೊಬೇಷನರಿ ಅವಧಿ ಮುಗಿಸುವ ಜತೆಗೆ ಒಂದೇ ಸ್ಥಳದಲ್ಲಿ 7 ವರ್ಷ ಸೇವಾವಧಿ ಪೂರೈಸಿರಬೇಕು ಎಂದು ಪೊಲೀಸ್ ಇಲಾಖೆ, ಬುಧವಾರ ಹೊರಡಿಸಿರುವ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಗೆಜೆಟ್ ನೋಟಿಫಿಕೇಷನ್​ನಲ್ಲಿ ಇಲ್ಲದ ನಿಯಮವನ್ನು ಇಲಾಖೆ ಜ್ಞಾಪನಾ ಪತ್ರದಲ್ಲಿ ಸೇರಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಮೊದಲು ಕರ್ನಾಟಕ ನಾಗರಿಕ ಸೇವಾ (ತಿದ್ದುಪಡಿ) ನಿಯಮ 2021 … Continue reading ಪೊಲೀಸ್ ಪತಿ-ಪತ್ನಿ ವರ್ಗಕ್ಕೆ ಹೊಸ ಫಜೀತಿ: ಏಳು ವರ್ಷ ಸೇವೆ ಕಡ್ಡಾಯಕ್ಕೆ ಸಿಬ್ಬಂದಿ ಆಕ್ಷೇಪ