ಭಾರತದ ಬಾಕ್ಸಿಂಗ್​ ತಂಡಕ್ಕೆ ಕೊಡಗಿನ ಕುವರ ಕೋಚ್​!

ಕೊಡಗು: ಕರ್ನಾಟಕದ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹೆಸರನ್ನು ಬೆಳಗಿಸಿದ್ದಾರೆ. ಇದೀಗ ಭಾರತೀಯ ಬಾಕ್ಸಿಂಗ್​ ತಂಡಕ್ಕೆ ಕೋಚ್​ ಆಗಿ ಕೊಡಗು ಜಿಲ್ಲೆಯ ವಿಶು ಕುಟ್ಟಪ್ಪ ನೇಮಕ ಆಗಿದ್ದಾರೆ. ಕೊಡಗು ಜಿಲ್ಲೆಯ ಕೋಕೇರಿ ಗ್ರಾಮದ ಎ.ವಿಶು ಕುಟ್ಟಪ್ಪ ಇದೀಗ ಎರಡನೇ ಬಾರಿಗೆ ನೇಮಕವಾಗಿದ್ದಾರೆ. ಇವರೂ ಸಾಮಾನ್ಯ ಆಟಗಾರರೇನಲ್ಲ. ಈ ಹಿಂದೆ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಯನ್ನು ಇವರು ಮುಡಿಗೇರಿಸಿಕೊಂಡಿದ್ದರು. ಇದೀಗ ಕುಟ್ಟಪ್ಪ ಅವರು ಕೋಚ್​ ಆಗಿ ನೇಮಕವಾಗಿರುವ ಬಗ್ಗೆ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ಅಧಿಕೃತ … Continue reading ಭಾರತದ ಬಾಕ್ಸಿಂಗ್​ ತಂಡಕ್ಕೆ ಕೊಡಗಿನ ಕುವರ ಕೋಚ್​!