ಅರಣ್ಯ ರಕ್ಷಕರೇ ಸಂಕಷ್ಟದಲ್ಲಿರೋವಾಗ ಅರಣ್ಯ ರಕ್ಷಣೆ ಮಾಡಿ ಅನ್ನೋದಾದರೂ ಹೇಗೆ?!

ಬೆಂಗಳೂರು: ಕರೊನಾ ಸೋಂಕಿನ ಕಾವು ಇದೀಗ ಅರಣ್ಯ ರಕ್ಷಕರಿಗೂ ಹಾಗೂ ಕಳ್ಳಬೇಟೆ ಶಿಬಿರಗಳಲ್ಲಿ ಕೆಲಸ ಮಾಡುವ ಅರಣ್ಯ ವೀಕ್ಷಕರಿಗೂ ತಟ್ಟಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಣ ಬಿಡುಗಡೆ ವಿಳಂಬವಾಗಿದೆ. ಶಿಬಿರಗಳಲ್ಲಿ ಕೆಲಸ ಮಾಡುವವರಿಗೆ ಕೆಲಸದಿಂದ ವಜಾಗೊಳಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್​ಟಿಸಿಎ) ಸೂಚನೆ ನೀಡಿದೆ. ಇದರಿಂದ ಅರಣ್ಯ ರಕ್ಷಕರಿಗೆ ಸಂಕಷ್ಟ ಎದುರಾಗಿದೆ. ಎನ್​ಟಿಸಿಎ ನಿರ್ಧಾರ ರಾಜ್ಯದ ವನ್ಯಜೀವಿಗಳ ರಕ್ಷಣೆ , ಹುಲಿ ನಿಕ್ಷೇಪ ಹಾಗೂ ಕಳ್ಳ ಬೇಟೆ ತಡೆಗಟ್ಟುವುದರ ಮೇಲೆ ಪರಿಣಾಮ ಬೀರಲಿದೆ. ಕರೊನಾ … Continue reading ಅರಣ್ಯ ರಕ್ಷಕರೇ ಸಂಕಷ್ಟದಲ್ಲಿರೋವಾಗ ಅರಣ್ಯ ರಕ್ಷಣೆ ಮಾಡಿ ಅನ್ನೋದಾದರೂ ಹೇಗೆ?!